7 day tweet volume :
The violence in this video is not isolated. It’s an expression of what many Indian women have always faced. The violence comes in many forms & is sustained by a culture that glorifies symbols of womanhood while simultaneously treating women with total contempt & disrespect. pic.twitter.com/5KXrJvGPDj
The fanatic CAA and NRC threatening the Muslims of citizenship denial, passing the triple talaq bill in an utter encroachment on minority rights, the conversion of police forces into bigoted saffron mobs, hate achievements of MODI 2.0 are unending. #OneYearofHate
ಹೆಮ್ಮೆಯಿದೆ , ಅಭಿಮಾನವಿದೆ ದಾರಿಯಲ್ಲಿ ಸಾಗುವ ನಾಯಿಗೆ ಕಲ್ಲು ಬಿಸಾಡುತ್ತಾರೆ ವಿನಹ ಧೀರನಾಗಿ ದಿಟ್ಟ ಹೆಜ್ಜೆಯಿಡುವ ಹುಲಿಗೆ ಯಾರು ಕಲ್ಲು ಬಿಸಾಡುವುದಿಲ್ಲ.
ಕ್ಯಾಂಪಸ್ ಫ್ರಂಟ್ ಎಂಬುವುದು ಗರ್ಜಿಸುವ ಹುಲಿ, ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದೆಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ನಿಮಗಿದು ಸಾವಿರ ಸಾವಿರ ಸಲಾಂ.
#futuremakers #CFI pic.twitter.com/LoKGlU0qEC
오늘은 쮜민과 함께! #0613FM_0530 pic.twitter.com/PkhuKX2a4g
+1
  • The violence in this video is not isolated. It’s an expression of what many Indian women have always faced. The violence comes in many forms & is sustained by a culture that glorifies symbols of womanhood while simultaneously treating women with total contempt & disrespect.
    @RahulGandhi
  • ಹೆಮ್ಮೆಯಿದೆ , ಅಭಿಮಾನವಿದೆ ದಾರಿಯಲ್ಲಿ ಸಾಗುವ ನಾಯಿಗೆ ಕಲ್ಲು ಬಿಸಾಡುತ್ತಾರೆ ವಿನಹ ಧೀರನಾಗಿ ದಿಟ್ಟ ಹೆಜ್ಜೆಯಿಡುವ ಹುಲಿಗೆ ಯಾರು ಕಲ್ಲು ಬಿಸಾಡುವುದಿಲ್ಲ. ಕ್ಯಾಂಪಸ್ ಫ್ರಂಟ್ ಎಂಬುವುದು ಗರ್ಜಿಸುವ ಹುಲಿ, ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದೆಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ನಿಮಗಿದು ಸಾವಿರ ಸಾವಿರ ಸಲಾಂ. #futuremakers #CFI
    @Thaj__thaju
  • 오늘은 쮜민과 함께! #0613FM_0530
    @BTS_twt
  • When our rights are started to questioned no one came to help us except campus front and I am proud of this brother who motivated and helped us to get our rights back.. And I am sure this ornganaisation will help us in every situation.. They are the true #futuremakers
    @_Fathima_usmaan
  • #OneYearofHate ಆಡಳಿತ,ಆರ್ಥಿಕತೆ,ಆರೋಗ್ಯ,ಶಿಕ್ಷಣ,ಆಂತರಿಕ ಭದ್ರತೆಯಂತಹ ಪ್ರತಿಯೊಂದು ಕ್ಷೇತ್ರಗಳಲ್ಲೂ ವೈಫಲ್ಯ ಕಂಡರೂ ಸಹ ವರ್ಷದುದ್ದಕ್ಕೂ ಕೋಮು ದ್ವೇಷ ಮತ್ತು ಧಾರ್ಮಿಕ ಧ್ರುವೀಕರಣವನ್ನು ಯಶಸ್ವಿಯಾಗಿ ಉತ್ತೇಜಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ತನ್ನ ಎರಡನೇ ಆವೃತ್ತಿಯ ಮೊದಲ ವರ್ಷವನ್ನು ಪೂರೈಸುತ್ತಿದೆ...!!!
    @Athavulla_cfi
  • .@BTS_twt's spotify account has surpassed 10 billion streams. They are the first Asian act to surpass that mark
    @ChartBTS
  • So they trolled #ZairaWasim for quoting a verse about locusts from the Quran. They still can’t get over a successful Muslim girl quitting acting to focus on Islam. Their problem is Islam. Their bigger problem is a Muslim woman (whom they pretend to ‘save’) loving Islam publicly.
    @irenaakbar
  • ಹೋರಾಟದ ಮೂಲಕ ವಿದ್ಯಾರ್ಥಿಗಳ ಹಕ್ಕುಗಳನ್ನು ಒದಗಿಸಿ ಕೊಡುವ ವಿದ್ಯಾರ್ಥಿಗಳ ಧ್ವನಿ @CampusFrontInd ಈ ಆಂದೋಲನದ ಭಾಗವಾಗಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆ ಇದೆ. #FutureMakers #campusfrontofindia
    @Chand_SaLman1
  • A star trail over an old but beautiful house in Dakshina Kannada 🌠 (📸: @pixelshooter)
    @MangaloreCity
  • BJP government fails to protect peoples, laws, economy,etc... #OneYearofHate
    @zainabansari27
  • Communalism is the venom that blinds hearts. Communalism resorting to violence are a curse to the society... To break your curse our fight is enough #futuremakers #uniteagainstfascism
    @shariff_shaima
  • We are proud. Yes we are #FutureMakers. We don't need anyone's admiration. We do not have to live as slaves of anyone, we are living in dignity. We stay organized with @CampusFrontInd. @CampusFrontInd #FutureMakers
    @Mohammeazharman
  • ಕ್ಯಾಂಪಸ್ ಫ್ರಂಟ್ ಎನ್ನುವುದು ಬರಿಯ ನಾಲ್ಕು ಅಕ್ಷರದ ಹೋರಾಟ, ಕೆಲವು ಬಾವುಟ, ಹೇಳಿಕೆಗಳು ಮಾತ್ರವಲ್ಲ ಇದು ವಿದ್ಯಾರ್ಥಿಗಳ ಆತ್ಮ ವಿಶ್ವಾಸ, ದೇಶದ ಭವಿಷ್ಯವನ್ನು ಫ್ಯಾಶಿಸಂ ಸಂಕೋಲೆಯಿಂದ ಕಿತ್ತೆಸೆದು ಎಲ್ಲಾ ದಮನಿತ ವರ್ಗಕ್ಕೆ ಸಮಾನ ನ್ಯಾಯ ಹಕ್ಕುಗಳನ್ನು ಖಾತರಿಪಡಿಸಲಿರುವ ಶಕ್ತಿಯಾಗಿದೆ. #futuremakers
    @Fahad_Muslim86
  • The Campus Front of India is not just an organization. Its a revolutionary Chain. A Chain Which Is deadly to injustice. A Chain fighting against injustice . Even if the world is unfair. Campus Front will be in pro-Justice. #futuremakers #Campusfront
    @Misriyarazak
  • ನಾವು ಸಂಘಟಿತರಾಗಿದ್ದೇವೆ. ಸಂಘಟಿತರಾಗಿರಳು ನಾವು ಕಳಿಸಿದ್ದೇವೆ. ಟೀಕೆಗಳಿಗೆ ಕಿವಿಗೊಡದೆ ಮುನ್ನಡೆಯಿರಿ... #FutureMakers
    @AbdulSa32197293
  • Freedom of speech ✌🏽 #StandWithZaira #ZairaWasim
    @Thaj__thaju
  • ಶ್ರೀನಿವಾಸ್ ವಳಚ್ಚಿಲ್ ವಿದ್ಯಾರ್ಥಿಗಳನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಿ ಜೈಲಿಗಟ್ಟಿದ್ದಾಗ ಇದೇ ಸಮಯ ಸಾಧಕ ರಿಯಾಜ್ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ಹೋರಾಡಿ ಆ ಮಕ್ಕಳಿಗೆ ನ್ಯಾಯ ದೊರಕಿಸಿದ್ದು, ಇವರು ಸಮಯದ ಸಾಧಕರ???? #WearewithRiyaz #futuremakers
    @Fahad_Muslim86
  • ಕಲ್ಯಾಣಿಗಳು ನಮ್ಮ ಪಾರಂಪರಿಕ ಜಲಮೂಲಗಳಲ್ಲೊಂದು. ಇವು ನಮ್ಮ ಜೈವಿಕ ವ್ಯವಸ್ಥೆಯ ಪ್ರಮುಖ ಭಾಗ. @RSSorg, ಸ್ಕೌಟ್ಸ್ ಮತ್ತು ಹಲವಾರು ಸ್ವಯಂಸೇವಕರ ಪರಿಶ್ರಮದಿಂದ ಚಿಕ್ಕಬಳ್ಳಾಪುರದ ಇತಿಹಾಸ ಪ್ರಸಿದ್ಧ ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯದ ಕಲ್ಯಾಣಿ ಪುನಶ್ಚೇತನಗೊಂಡಿದೆ. ಈ ಸತ್ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು. @blsanthosh
    @mla_sudhakar
  • ತರೆಮರೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಉತ್ತಮ ಸಮಯವನ್ನು ಸಾಧಿಸಿ ತೋರಿಸವುದೇ ಲೇಸು, ಭವಿಷ್ಯದಲ್ಲಿರುವ ಹಲವು ಸವಾಲುಗಳನ್ನು ಜೊತೆಗೂಡಿ ಎದುರಿಸಬೇಕಾಗಿದೆ. ನೂರಾರು ಸಮಸ್ಯೆಗಳಿಗೆ ಪರಿಹಾರ ಕಾಣಬೇಕಾಗಿದೆ. #futuremakers
    @imranpj307
  • From the birth Of @CampusFrontInd is working for students rights and when ever students got stuck campus front take a stand for them, Campus Front fight for them the struggle of CampusFrontInd will be raise one day #campusfrontofindia #FutureMakers
    @Mohammeazharman
  • He is really inspiring, He is not only the voice of students and also the voice of suppressed pepole #futuremakers
    @_Fathima_usmaan
  • During this pandemic #CampusFront mem were present on road with out any fear to fight against Injustice this sacrifice is explaining everything campus front of India is working for better future #campusfrontofindia #FutureMakers
    @Mohammeazharman
  • 'ಯಜಮಾನ' ಕೂಡಾ ನಮ್ಮ ತಂಡದಲ್ಲೊಬ್ಬ. #ನಾನೂಕೂಡಾಬೆಂಗಳೂರುಪೊಲೀಸ್ #ಕೊರೋನಾವನ್ನು ಬಂಧಿಸಿ!
    @BlrCityPolice
  • CFI ಕಾರ್ಯಕರ್ತ ಎನ್ನಲು ನಮಗೆ ಹೆಮ್ಮೆಯಿದೆ.ಶಿಕ್ಷಣದ ಜೊತೆಗೆ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸ್ವಾಭಿಮಾನದಿಂದ ಜೀವಿಸಲು ಕಲಿಸಿಕೊಟ್ಟ ವಿದ್ಯಾರ್ಥಿ ಸಂಘವಿದು.ಟೀಕೆ,ಸವಾಲುಗಳು ಎಷ್ಟೇ ಇರಲಿ ಎಲ್ಲವನ್ನು ಮೆಟ್ಟಿ ನಿಂತು ಮುಂದೆ ಸಾಗುವೆವು ಇಂಷಾ ಅಲ್ಲಾಹ್ #futuremakers #futuremakers
    @mahammad_ka
  • சனிக்கிழமைனாலே தனி சந்தோஷம்தான்! #SaturdayMood #Rajinikanth #Superstar #OldIsGold #SunLife
    @SunLifeTamil
  • ವಾರ್ತಾಪತ್ರಿಕೆಗಳು-ವಾಹಿನಿಗಳು ,ಶಾಲಾ-ಕಾಲೇಜು ಗೇಟ್ ಗಳು,ಪ್ರೆಸ್ ಕ್ಲಬ್ ಗಳು,ಜೈಲು-ಪೋಲೀಸ್ ಠಾಣೆಗಳು,ತಾಲೂಕು ಕಛೇರಿಗಳು,ರೋಡ್ ಬ್ಲಾಕೆಡ್-ಲಾಠಿ-ಬ್ಯಾರಿಕೇಡ್ ಗಳು,ಮ್ಯಾಗಝಿನ್ ಗಳು,ಬೆಂಗಳೂರಿನ ರಾಜಭವನ್,ಮಂಗಳೂರಿನ ಟೌನ್ ಹಾಲ್ ಕ್ಯಾಂಪಸ್ ಫ್ರಂಟ್ ಹೋರಾಟದ ಸಾಕ್ಷಿಗಳು. ಸಮಯಸಾಧಕರೆಂದು ಯಾವ ನೈತಿಕತೆಯಿಂದ ನೀವು ಬೀಗಿದ್ದು? #futuremakers
    @Jrnlist_Imran
  • Plays "oooohhhhhh" sound in the background.
    @Sarcasm_politic