Analyse @PCMohanMP's tweets
@PCMohanMP
| 103,815 followers
ಶ್ರೀಕೃಷ್ಣ ಪರಿಪೂರ್ಣತೆಯ ಸಂಕೇತ. ಆತನ ಉಪದೇಶಗಳು ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದೆ. ಆತ ತೋರಿದ ದಾರಿಯಲ್ಲಿ ಮುನ್ನಡೆಯೋಣ, ಸಮೃದ್ಧ, ಸಶಕ್ತ ಭಾರತವನ್ನು ನಿರ್ಮಿಸೋಣ. ಶ್ರೀಕೃಷ್ಣ ಎಲ್ಲರ ಮನೆ, ಮನದಲ್ಲಿ ಸದಾ ನೆಲೆಸಿರಲಿ. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು. #Janmashtami https://t.co/x6PDOxgrgQ