Analyse @DrParameshwara's tweets
@DrParameshwara
| 149,253 followers
ತಮ್ಮ ಮಹತ್ತರ ಕೆಲಸಗಳಿಂದ ದೇಶದೆಲ್ಲೆಡೆ ವಿಶಿಷ್ಟ ಛಾಪು ಮೂಡಿಸಿದ ಮಹಾನ್ ಪ್ರತಿಭೆ, ನಮ್ಮ ಕಾಲದ ಜ್ಞಾನಿ ಶ್ರೀ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಅವರ ಜಯಂತಿಯ ಸಂದರ್ಭದಂದು ನನ್ನ ನಮನಗಳು. ಅವರ ಕೆಲಸಗಳಿಂದ ಪ್ರೇರಿತರಾಗಿ ದೇಶದ, ರಾಜ್ಯದ ಬೆಳವಣಿಗೆಗೆ ಕೊಡುಗೆ ನೀಡಿರುವ ಎಲ್ಲ ಎಂಜಿನಿಯರ್ಗಳಿಗೆ ಎಂಜಿನಿಯರ್ ದಿನದ ಶುಭಾಶಯಗಳು. #EngineersDay https://t.co/EabRK0Yaup