Analyse @sudhisjayaramu's tweets
@sudhisjayaramu
| 1,710 followers
#Delhipolice ರು ಲೈಬ್ರರಿಯಲ್ಲಿ ಕುಳಿತು ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮಾಡಿರುವ ದೌರ್ಜನ್ಯದ ವೀಡಿಯೋ ಈಗ ಬಹಿರಂಗಗೊಂಡಿದೆ. "ಗುಜರಾತ್" ಮಾಡೆಲ್ ಈಗ ದೆಹಲಿಯಲ್ಲಿ ಹಾಗೂ ಉತ್ತರಪ್ರದೇಶದಲ್ಲಿ ಚಾಲ್ತಿಯಿದೆ. ಮೋದಿ ಮತ್ತು ಶಾ ಭಾರತದ ಪ್ರಜಾಪ್ರಭುತ್ವದ ಕುಚೋದ್ಯ ಮಾಡುತ್ತಿರುವುದು ಜಗಜ್ಜಾಹೀರವಾಗಿದೆ.
#JamiaViolence https://t.co/jTn1Dr607p
#JamiaViolence https://t.co/jTn1Dr607p