Analyse @nesarabettaliya's tweets
@nesarabettaliya
| 1,342 followers
ಹಿಂದಿ ಹೇರಿಕೆ ಹೇಗೆ ಎಡೆಬಿಡದೆ ನಡೆಯುತ್ತಿದೆ ಎಂದು ತಿಳಿಸಲು ಒಂದು ಸರಿಯಾದ ಹೊತ್ತಗೆ, ಇದನ್ನು ಕೊಳ್ಳೋಣ, ಓದೋಣ ಹಾಗು ಗೆಳೆಯರಿಗೆ ತಿಳಿಸೋಣ. @munnotaweb ಅಂಗಡಿಯಲ್ಲಿ ದೊರೆಯುತ್ತದೆ. ಹೋರಾಟದ ಜೊತೆ ಅರಿವು ಮೂಡಿಸುವ ಕೆಲಸ ಕೂಡ ಮಾಡೋಣ. #ಹಿಂದಿಗುಲಾಮಗಿರಿಬೇಡ #SayNoToHindiSlavery #stopHindiImposition https://t.co/twsnutEz4Q