Analyse @BYVijayendra's tweets
@BYVijayendra
| 128,535 followers
ಮಸ್ಕಿ ಅಭಿವೃದ್ಧಿಗಾಗಿ ಬಿಜೆಪಿಗೆ ಆಶೀರ್ವದಿಸಿ, ಮಸ್ಕಿ ಕ್ಷೇತ್ರದಲ್ಲೂ ಕಮಲದ ಗುರುತಿಗೆ ಮತ ನೀಡುವ ಮೂಲಕ ಪ್ರಧಾನಿ ಶ್ರೀ @narendramodi ಸರ್ಕಾರ ಹಾಗೂ ಮುಖ್ಯಮಂತ್ರಿ ಶ್ರೀ @BSYBJP ಸರ್ಕಾರಗಳ ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಎಂದು ಈ ಮೂಲಕ ಎಲ್ಲ ಮತದಾರ ಬಂಧುಗಳಲ್ಲಿ ಕೋರಿಕೊಳ್ಳುತ್ತಿದ್ದೇನೆ. #BJP4Maski https://t.co/0YcotkCKCj