Analyse @AK_AshrafJkt's tweets
@AK_AshrafJkt
| 13,189 followers
ಮಾಧ್ಯಮದ ಮೂಲಕ ಸತ್ಯ ಮತ್ತು ವಾಸ್ತವ ತೆರೆದಿಡಬೇಕಾದರೆ ಧೈರ್ಯ ಎದೆಗಾರಿಕೆ ಬೇಕು.ಹೆಣ್ಣು ಮಗಳಾಗಿ ರಾಧಕ್ಕ ಮಾಧ್ಯಮ ಧರ್ಮ ಉಳಿಸುವ ಧೈರ್ಯ ತೋರಿದ್ದು ಅಭಿನಂದನಾರ್ಹ.ಸತ್ಯವನ್ನು ತೆರೆದು ಹೇಳುವ ಎದೆಗಾರಿಕೆ ಇಲ್ಲದಿದ್ದ ಮೇಲೆ ಕೆಲವರ ಹೆಸರಿನ ಮುಂದೆ'ಮಿಸ್ಟರ್'ಎಂದು ಬರೆದೇನು ಪ್ರಯೋಜನ. Congrats ‘ಮಿಸಸ್' ರಾಧಕ್ಕ
#GodiMedia
#KumbhCorona https://t.co/0WkaVSHIEA
#GodiMedia
#KumbhCorona https://t.co/0WkaVSHIEA