Analyse @dineshgrao's tweets
@dineshgrao
| 154,969 followers
2
2014 ರವರೆಗೂ ಅಧಿಕಾರ ನಡೆಸಿದ್ದ ಸರ್ಕಾರಗಳು 54 ಲಕ್ಷ ಕೋಟಿ ಸಾಲದ ಹೊರೆ ಹೊತ್ತಿದ್ದವು.
ಆದರೆ ಮೋದಿ ಆಡಳಿತದಲ್ಲಿ ಆ ಸಾಲದ ಮೊತ್ತ 85 ಲಕ್ಷ ಕೋಟಿಗಳ ಗಡಿ ದಾಟಿ ಹೋಗಿದೆ. BJPಯವರು ಬೆಲೆಯೇರಿಕೆಗೆ ಹಿಂದಿನ ಸರ್ಕಾರಗಳ ಸಾಲದ ನೆಪ ಹೇಳುತ್ತಾರೆ.
ಆದರೆ ಇವರ ಆಡಳಿತದಲ್ಲಿ 35ಲಕ್ಷ ಕೋಟಿ ಸಾಲ ಹೆಚ್ಚಳವಾಗಿದ್ದು ಯಾರ 'ಡ್ಯಾಡಿ'ಯ ಉದ್ಧಾರಕ್ಕಾಗಿ?