Analyse @dineshgrao's tweets
@dineshgrao
| 154,969 followers
ಮೋದಿಯವರೆ, ಜನ್ಮದಿನದಂದು
2.5 ಕೋಟಿ ಲಸಿಕೆ ನೀಡಿರುವುದು ಸಂತೋಷವೆ,ಆದರೆ ಇಲ್ಲಿಯವರೆಗೂ ಅಭಾವವಿದ್ದ ಲಸಿಕೆ ನಿಮ್ಮ ಜನ್ಮದಿನದಂದು ಕೋಟಿ ಕೋಟಿ ಸಂಖ್ಯೆಯಲ್ಲಿ ನೀಡಲು ಲಭ್ಯವಾದ ರಹಸ್ಯವೇನು?
ಜನ್ಮದಿನ ಸಾರ್ಥಕಗೊಳಿಸಲು ಅಭಾವ ಸೃಷ್ಟಿಸಲಾಗಿತ್ತೆ?
ಲಸಿಕೆಯಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ನಿಮ್ಮದು ಕೊಳಕು ರೋಗವಲ್ಲವೆ? https://t.co/0LYcRs7tpw