Analyse @dineshgrao's tweets
@dineshgrao
| 154,969 followers
1
ಬೆಲೆಯೇರಿಕೆ ಬಗ್ಗೆ ಇಂದು ಸದನದಲ್ಲಿ ಕಾಂಗ್ರೆಸ್ ಮಂಡಿಸಿದ್ದ ಪ್ರಸ್ತಾಪಕ್ಕೆ @BSBommai ಯವರ ಉತ್ತರ ಅತ್ಯಂತ ನಿರಾಶಾದಾಯಕ.
ಅಗತ್ಯ ವಸ್ತಗಳ ಬೆಲೆಯೇರಿಕೆಗೆ ಹೆಚ್ಚಾದ ತೈಲದರ ಕಾರಣವಲ್ಲ ಎಂಬ CMರ ಹೇಳಿಕೆ ಬಾಲಿಶತನ.
ತೈಲದರ ಏರಿಕೆಗೂ.,ಅಗತ್ಯ ವಸ್ತುಗಳ ಬೆಲೆಯೇರಿಕೆಗೂ ಸಂಬಂಧವೇನು ಎಂಬುದು ಮಕ್ಕಳಿಗೂ ಗೊತ್ತಿದೆ.
ಇದು CMಗೆ ಗೊತ್ತಿಲ್ಲವೆ?