Analyse @dineshgrao's tweets
@dineshgrao
| 154,969 followers
2
ಜನಸಾಮಾನ್ಯರ ಕಷ್ಟ ಗೊತ್ತಿರುವ ಯಾರೇ ಆದರೂ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ.
ಹೀಗಿರುವಾಗ ಸಭ್ಯಸ್ಥರಂತೆ ಬಿಂಬಿಸಿಕೊಳ್ಳೋ ಬೊಮ್ಮಾಯಿಯವರು ಬೆಲೆಯೇರಿಕೆಯನ್ನು ಸಮರ್ಥಿಸಿಕೊಂಡಿದ್ದು ದುರದೃಷ್ಟಕರ.
ಮೂಲ BJPಯವರಲ್ಲದ ಬೊಮ್ಮಾಯಿಯವರಿಗೆ RSS ಮೆಚ್ಚಿಸುವ ದರ್ದಿರಬೇಕು.
ಹಾಗಾಗಿ ನಾಚಿಕೆ ಬಿಟ್ಟು ಬೆಲೆಯೇರಿಕೆ ಸಮರ್ಥಿಸಿಕೊಂಡಿದ್ದಾರೆ.