Analyse @dineshgrao's tweets
@dineshgrao
| 154,969 followers
ವಜಾಗೊಂಡಿದ್ದ ಸಾರಿಗೆ ನೌಕರರ ಮರುನೇಮಕಕ್ಕೆ ಸರ್ಕಾರ ಆದೇಶ ಕೊಟ್ಟಿರುವುದು ಸ್ವಾಗತಾರ್ಹ.
ಇದೇ ಸರ್ಕಾರ ಮುಷ್ಕರ ನಿರತ 4ಸಾವಿರ ಸಾರಿಗೆ ನೌಕರರನ್ನು ಏಕಾಏಕಿ ವಜಾ ಮಾಡಿ ಅವರ ಕುಟುಂಬವನ್ನು ಬೀದಿಗೆ ತಳ್ಳಿತ್ತು.
ಅಂದು ಸಾರಿಗೆ ನೌಕರರ ಪ್ರತಿಭಟನೆಯ ಸಂದರ್ಭದಲ್ಲೇ ಸರ್ಕಾರ ಕೊಂಚ ಮಾನವೀಯತೆಯಿಂದ ಸ್ಪಂದಿಸಿದ್ದರೆ ಈ ಸಂಘರ್ಷ ಉದ್ಬವಿಸುತ್ತಿರಲಿಲ್ಲ.