Analyse @dineshgrao's tweets
@dineshgrao
| 154,969 followers
1
ಬೊಮ್ಮಾಯಿಯವರೆ.,ಹದಗೆಟ್ಟ ರಸ್ತೆ ಹಾಗೂ ಯಮಸ್ವರೂಪಿ ಗುಂಡಿಗಳಿಂದ ಜನ ಪ್ರತಿನಿತ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ರಸ್ತೆ ಗುಂಡಿಗಳಿಗೆ ಇನ್ನೆಷ್ಟು ಬಲಿ ಬೇಕು?
ನಿಮ್ಮ ಸರ್ಕಾರದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆಯಿಲ್ಲವೆ?
ಬೆಂಗಳೂರು ರಸ್ತೆಗಳ ಅಧ್ವಾನದ ಬಗ್ಗೆ ನೀವ್ಯಾಕೆ ಮಾತಾನಾಡುತ್ತಿಲ್ಲ.
ಜನ ಸತ್ತರೆ ಸಾಯಲಿ ನನಗೇನು ಎಂಬ ಭಾವವೇ? https://t.co/RtlasoWQZU