Analyse @dineshgrao's tweets
@dineshgrao
| 154,969 followers
1
CID ಅವರು PSI ಹಗರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ FDA,SDA,JE ಹಾಗೂ ಕಾನ್ಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರ ಯಾಕೆ ತನಿಖೆಗೆ ಆದೇಶಿಸಿಲ್ಲ?
ಹಿಂದಿನ ಸರ್ಕಾರಗಳ ಹಗರಣ ತನಿಖೆ ನಡೆಸುತ್ತೇವೆ ಎನ್ನುತ್ತಾರೆ.
ಆದರೆ CID ಚಾರ್ಜ್ಶೀಟ್ ಬಗ್ಗೆ ಮೌನವೇಕೆ? https://t.co/TrFtcf15QN