Analyse @prakashraaj's tweets
@prakashraaj
| 2,838,380 followers
ನಾಡ ಪ್ರಭುವಿನ ಶಿಲೆ ನಿಲ್ಸೊರು… ನಾಗರಿಕರನ್ನು ಕೊಲ್ಲುವ ರಸ್ತೆಗುಂಡಿಗಳನ್ನ ಯಾಕೆ ಮುಚ್ಚೊಲ್ಲ.
ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯೋರು . ಆಲ್ಲಿ ಓದುವ ಬಡ ಮಕ್ಕಳ ಊಟದಲ್ಲಿನ ಪೌಷ್ಟಿಕಾಂಶ ಯಾಕೆ ಹೆಚ್ಚಿಸಲ್ಲ..
ನಮ್ಮ ದುಡ್ಡು .. ನಮ್ಮ ಹಕ್ಕು. ಪ್ರಶ್ನಿಸಿ #justasking https://t.co/UAuN5X5Z30