User Overview

Followers and Following

Followers
Following
Trendsmap

History

Total Followers - Last Year
Daily Follower Change - Last Year
Daily Tweets - Last Year

Tweet Stats

Analysed 10,164 tweets, tweets from the last 315 weeks.
Tweets Day of Week (UTC)
Tweets Hour of Day (UTC)
Key:
Tweets
Retweets
Quotes
Replies
Tweets Day and Hour Heatmap (UTC)

Tweets

Last 50 tweets from @dineshgrao
In reply to @dineshgrao
2 ಕೇಂದ್ರ ಸಚಿವ ಸಂಪುಟ ತಮಗೆ ಯಾರು‌ ಅತಿ ಹೆಚ್ಚು ನಿಷ್ಟರೋ, ಯಾರು ತಮ್ಮ ಮಾತು ಚಾಚೂ ತಪ್ಪದೆ ಪಾಲಿಸುತ್ತಾರೋ ಅಂತಹ ಜಿ ಹುಜೂರ್ ಮನಃಸ್ಥಿತಿಯವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುತ್ತದೆ. ಅಂತಹ ಆಯುಕ್ತರು ತಮಗೆ ಹುದ್ದೆ ಕಲ್ಪಿಸಿದ ಸರ್ಕಾರಕ್ಕೆ ಮುಜುರೆ ಸಲ್ಲಿಸುವುದು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ?
Replying to @dineshgrao
3 ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಕೊಲಿಜಿಯಂ ವ್ಯವಸ್ಥೆಯಂತೆ ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಬೇಕು. ಇಲ್ಲವೇ ಕರ್ನಾಟಕದಲ್ಲಿ‌ ಲೋಕಾಯುಕ್ತರ ನೇಮಕದ ಮಾನದಂಡದಂತೆ ಆಯುಕ್ತರನ್ನು ನೇಮಿಸಬೇಕು. ಹಾಗಾದಾಗ‌ ಮಾತ್ರ ಆಯೋಗ ಸಮರ್ಥವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯ.
 
1
ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗ ದುರ್ಬಲ ಸಂಸ್ಥೆ ಎಂಬ ಅಭಿಪ್ರಾಯಪಟ್ಟಿದೆ.

ಆಯೋಗದ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಅದು ಸತ್ಯ ಕೂಡ.

CEC ಹೆಸರಿಗೆ ಮಾತ್ರ ಸಾಂವಿಧಾನಿಕ ಸಂಸ್ಥೆ. ಆದರೆ ಈ ಸರ್ಕಾರದ ಅವಧಿಯಲ್ಲಿ ಹಲ್ಲಿಲ್ಲದ ಹಾವು.

CEC ಇತ್ತೀಚೆಗೆ ಯಾವ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿಷ್ಟೂರವಾಗಿ ನಡೆದುಕೊಂಡಿದೆ? pic.twitter.com/VaxyLNLTJa
Replying to @dineshgrao
2 ಕೇಂದ್ರ ಸಚಿವ ಸಂಪುಟ ತಮಗೆ ಯಾರು‌ ಅತಿ ಹೆಚ್ಚು ನಿಷ್ಟರೋ, ಯಾರು ತಮ್ಮ ಮಾತು ಚಾಚೂ ತಪ್ಪದೆ ಪಾಲಿಸುತ್ತಾರೋ ಅಂತಹ ಜಿ ಹುಜೂರ್ ಮನಃಸ್ಥಿತಿಯವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುತ್ತದೆ. ಅಂತಹ ಆಯುಕ್ತರು ತಮಗೆ ಹುದ್ದೆ ಕಲ್ಪಿಸಿದ ಸರ್ಕಾರಕ್ಕೆ ಮುಜುರೆ ಸಲ್ಲಿಸುವುದು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ?
 
1
ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗ ದುರ್ಬಲ ಸಂಸ್ಥೆ ಎಂಬ ಅಭಿಪ್ರಾಯಪಟ್ಟಿದೆ.

ಆಯೋಗದ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಅದು ಸತ್ಯ ಕೂಡ.

CEC ಹೆಸರಿಗೆ ಮಾತ್ರ ಸಾಂವಿಧಾನಿಕ ಸಂಸ್ಥೆ. ಆದರೆ ಈ ಸರ್ಕಾರದ ಅವಧಿಯಲ್ಲಿ ಹಲ್ಲಿಲ್ಲದ ಹಾವು.

CEC ಇತ್ತೀಚೆಗೆ ಯಾವ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿಷ್ಟೂರವಾಗಿ ನಡೆದುಕೊಂಡಿದೆ?
 
ಕಲಿಯುಗ ಕರ್ಣರೆಂದೇ ಖ್ಯಾತರಾಗಿದ್ದ, ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ, ಮಂಡ್ಯದ ಗಂಡು, ಮಾಜಿ ಸಚಿವರು, ಸಂಸದರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆ ಇಂದು.

ಕನ್ನಡ ಸಿನಿಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ನೆನೆಯುತ್ತಾ ಅವರಿಗೆ ನನ್ನ ಗೌರವ ನಮನಗಳು .
#RebelStar #Ambareesh
 
Check out the Pubic Plaza designed and beautifully developed at the Gandhi Statue Circle, opp Hotel Maurya in my #Gandhinagara constituency.

Awesome transformation!!

Similar work will be executed at Anand Rao Circle also. twitter.com/i/web/status/1…
 
4
ಬೆಳಗಾವಿ ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ.
ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.

@BSBommai ಯವರು ಬೆಳಗಾವಿ ಗಡಿ ವಿವಾದವನ್ನು ಲಘುವಾಗಿ ಪರಿಗಣಿಸಬಾರದು.

ಅಂತಿಮ ವಿಚಾರಣೆಯಲ್ಲಿ ಪೂರ್ವ ತಯಾರಿ ಇಲ್ಲದೆ ಹೋದರೆ ಮುಖಭಂಗ ಎದುರಿಸಬೇಕಾಗುತ್ತದೆ.

ಹಾಗಾಗಿ ಸರ್ಕಾರ ಈ ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಲಿ.
 
In reply to @dineshgrao
2 ಬೆಳಗಾವಿ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ‌ ನಡೆ ಬಗ್ಗೆ ಚರ್ಚಿಸಬೇಕು. ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಆ ಪ್ರಯತ್ನ ನಡೆದೇ ಇಲ್ಲ. ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕಿರುವ ಆಸಕ್ತಿ ಈ ಸರ್ಕಾರಕ್ಯಾಕಿಲ್ಲ?
Replying to @dineshgrao
3 ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ತಗಾದೆ ಎತ್ತುತ್ತಲೇ ಇದೆ. ಮಹಾಜನ್ ಆಯೋಗದ ರಚನೆಗೆ ಒತ್ತಾಯ ಮಾಡಿದ್ದೇ ಮಹಾರಾಷ್ಟ್ರ. ಆದರೆ ಮಹಾಜನ್ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂಬ ವರದಿ ನೀಡಿದೆ. ಆದರೆ‌ ಮಹಾಜನ್ ವರದಿ ತಮಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ ‌ಮಹಾರಾಷ್ಟ್ರ ವರದಿ ನಿರಾಕರಿಸುತ್ತಿದೆ. ಈ ಬಗ್ಗೆಯೂ ಸುಪ್ರೀಂ ಗಮನ ಸೆಳೆಯಬೇಕಿದೆ.
 
1
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನ.23ರಂದು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ವೇಳೆ ವಿಚಾರಣೆಯಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ CM ಶಿಂಡೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಆದರೆ ಇಲ್ಲಿ @BSBommai ಸರ್ಕಾರ ವಿವಾದದ ಪರಿಸ್ಥಿತಿಯ ಗಂಭೀರತೆ ಅರಿತಂತಿಲ್ಲ.
ಗಡಿ ವಿವಾದದ ಸಾಧಕ ಬಾಧಕಗಳ ಕುರಿತು ಚಿಂತನೆ ಮಾಡಿಲ್ಲ.
Replying to @dineshgrao
2 ಬೆಳಗಾವಿ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ‌ ನಡೆ ಬಗ್ಗೆ ಚರ್ಚಿಸಬೇಕು. ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಆ ಪ್ರಯತ್ನ ನಡೆದೇ ಇಲ್ಲ. ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕಿರುವ ಆಸಕ್ತಿ ಈ ಸರ್ಕಾರಕ್ಯಾಕಿಲ್ಲ?
 
1
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನ.23ರಂದು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ವೇಳೆ ವಿಚಾರಣೆಯಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ CM ಶಿಂಡೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಆದರೆ ಇಲ್ಲಿ @BSBommai ಸರ್ಕಾರ ವಿವಾದದ ಪರಿಸ್ಥಿತಿಯ ಗಂಭೀರತೆ ಅರಿತಂತಿಲ್ಲ.
ಗಡಿ ವಿವಾದದ ಸಾಧಕ ಬಾಧಕಗಳ ಕುರಿತು ಚಿಂತನೆ ಮಾಡಿಲ್ಲ.
 
ಈ ದಿನ ನನ್ನ ಮತ ಕ್ಷೇತ್ರ #ಗಾಂಧಿನಗರ ದ ಮಾಗಡಿ ಮುಖ್ಯ ರಸ್ತೆ, ಮಸೀದಿ ರೋಡ್ ವಾರ್ಡ್ ನಂಬರ್ 121ಕ್ಕೆ ಭೇಟಿ ನೀಡಿ, ಗೋಪಾಲಪುರ ನ್ಯೂ ಕ್ರಾಸ್ ರೋಡ್ ನಲ್ಲಿ ಪೂರ್ಣಗೊಂಡಿರುವ ಡಾಂಬರಿಕರಣ ಕಾಮಗಾರಿಯ ಸ್ಥಳಕ್ಕೆ ಭೇಟಿ ಮಾಡಿ ಗುಣಮಟ್ಟವನ್ನು ಪರಿಶೀಲಿಸಿದೆನು.

ಈ ವೇಳೆ ಸ್ಥಳೀಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
 
"It's hard to beat a person who never gives up."

#BharatJodoYatra
 
What is #BBMP doing?
Why is the ⁦@BBMPCOMM⁩ turning a blind eye?
#Bengaluru is being defaced again with all these banners.
Whether it’s me our my party or any organisation, the City administration must act.
 
ವಿಜ್ಞಾನಕ್ಕೆ ಹೊಸ ಆಯಾಮ ನೀಡಿದ ಭಾರತದ ಹೆಮ್ಮೆಯ ವಿಜ್ಞಾನಿ ಭಾರತ ರತ್ನ, ಸರ್‌ ಸಿ.ವಿ ರಾಮನ್ ಅವರ ಪುಣ್ಯಸ್ಮರಣೆ ಇಂದು.

ತಮ್ಮ ಸಂಶೋಧನೆಗಾಗಿ ಪ್ರತಿಷ್ಠಿತ 'ನೊಬೆಲ್ ಪ್ರಶಸ್ತಿ' ಪಡೆದ ಏಷ್ಯಾದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
 
SHOCKING DATA
#PMKisan scheme where farmers receive ₹6000/yr in 3 instalments of ₹2000.

Launched in 2019, number of farmers in Karnataka who received 1st instalment was 55.61 lakhs.

Now 11th instalment in June’22 only 2.58 lakhs farmers have received.

Nearly 500% decrease!!
Replying to @dineshgrao
This is a colossal drop!! Is Mr Modi winding up the scheme or making it infructuous.
 
SHOCKING DATA
#PMKisan scheme where farmers receive ₹6000/yr in 3 instalments of ₹2000.

Launched in 2019, number of farmers in Karnataka who received 1st instalment was 55.61 lakhs.

Now 11th instalment in June’22 only 2.58 lakhs farmers have received.

Nearly 500% decrease!!
 
Flagged off and participated in the #Walkathon organised by @HospitalsApollo-Seshadripura on the occasion of #WorldDiabetesDay2022.

Doctors, nurses, staff and college students took part in this awareness campaign.

#WalkMaadiDiabetesSolisi
 
ಇಂಥ ಅನಿಷ್ಠ ಘಟನೆಗಳು ಇನ್ನೂ ನಮ್ಮ ಸಮಾಜದಲ್ಲಿ ನಡೆಯುವುದು ನಾಚಿಗೇಡಿನ ಸಂಗತಿ.

ಧರ್ಮದ ಹೆಸರು ಹೇಳಿ ಮನುಷತ್ವವನ್ನೇ ಕಳೆದು ಕೊಂಡರೆ, ಆ ಧರ್ಮ ಅನುಸರಿಸಿ ಏನು ಪ್ರಯೋಜನ.

ಸರ್ಕಾರ ಶುದ್ದೀಕರಣ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್‌ ನಲ್ಲಿಯಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಅದರಲ್ಲಿದ್ದ ನೀರೆಲ್ಲವನ್ನೂ ಶುಕ್ರವಾರ ಮಧ್ಯಾಹ್ನ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ.
#Chamarajanagara #Daliths #WaterTank
prajavani.net/district/chama…
 
.@INCKarnataka gave complaint to Chief Electoral Officer on the illegalities committed during revision of voters list by BJP Govt.

We demand a judicial probe by High Court judge on
a) use of pvt agency as BLO’s.
b) data theft by these agencies
c) manipulation of voters list.
 
#Gandhinagara constituency Congress leaders paid our respects to former PM and Iron Lady Smt #IndiraGandhi on her birth anniversary at the Indira Canteen premises in Jakkarayankere.
 
ಈ ದಿನ ನನ್ನ ಮತ ಕ್ಷೇತ್ರ ಗಾಂಧಿನಗರದ ವಾರ್ಡ್ ನಂಬರ್ 95 ಭೇಟಿ ನೀಡಿ, ಲಕ್ಷ್ಮಣ ರಾವ್ ನಗರದಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ತದನಂತರ ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ, ಅವರ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದೆನು.
 
In reply to @dineshgrao
2 BBMP ವ್ಯಾಪ್ತಿಯ ಸುಮಾರು 7 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಅದರಲ್ಲೂ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿದೆ. ಜಾಗೃತಿ ಮೂಡಿಸೋ ನೆಪದಲ್ಲಿ ಅವರೆಲ್ಲಾ ಅನ್ಯಪಕ್ಷದ ಮತದಾರರು ಎಂಬ ಮಾಹಿತಿ ಪಡೆದು ಅವರ ಹೆಸರು ಡಿಲೀಟ್ ಮಾಡಲಾಗಿದೆ. ಇದು ಅಕ್ರಮವಲ್ಲವೆ ಬೊಮ್ಮಾಯಿಯವರೆ?
Replying to @dineshgrao
4 ಅಧಿಕಾರ ಹಿಡಿಯಲು 'ಆಪರೇಷನ್ ಕಮಲ', ಚುನಾವಣೆ ಗೆಲ್ಲಲು #OperationVoterID. ಇದು BJPಯ ಕೀಳುತಂತ್ರ. ಈ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಆಪರೇಷನ್ ಕಮಲದ ಮೂಲಕ. ಈಗ ಆಪರೇಷನ್ Voter ID ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಮಾನ ಮರ್ಯಾದೆ ಬಿಟ್ಟ BJPಯವರು ಅಧಿಕಾರಕ್ಕಾಗಿ ಏನು ಮಾಡಲು ಹೇಸುವುದಿಲ್ಲ ಎನ್ನುವುದಕ್ಕೆ ಈ ಹಗರಣವೇ ಸಾಕ್ಷಿ.
 
1
Voter ID ಹಗರಣದಲ್ಲಿ ಬೊಮ್ಮಾಯಿ ಸರ್ಕಾರದ ನೇರ ಪಾತ್ರವಿದೆ.
ಸರ್ಕಾರದ ಪಾತ್ರವಿಲ್ಲದೆ ಖಾಸಗಿ ಸಂಸ್ಥೆಯ ಉದ್ಯೋಗಿಗಳು BLOಗಳಾಗಿ ಮತದಾರರ ಮಾಹಿತಿ ಪಡೆಯಲು ಹೇಗೆ ಸಾಧ್ಯ?
ಬೂತ್ ಲೆವೆಲ್ ಆಫೀಸರ್‌ ಕೇವಲ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತ. ಖಾಸಗಿಯವರಿಗೆ ಅವಕಾಶವೇ ಇಲ್ಲ.
ಆದರೆ ಚಿಲುಮೆ ಸಂಸ್ಥೆಯ ಉದ್ಯೋಗಿಗಳು ಹೇಗೆ BLO ಆಫಿಸರ್‌ಗಳಾದರು?
Replying to @dineshgrao
2 BBMP ವ್ಯಾಪ್ತಿಯ ಸುಮಾರು 7 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಅದರಲ್ಲೂ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿದೆ. ಜಾಗೃತಿ ಮೂಡಿಸೋ ನೆಪದಲ್ಲಿ ಅವರೆಲ್ಲಾ ಅನ್ಯಪಕ್ಷದ ಮತದಾರರು ಎಂಬ ಮಾಹಿತಿ ಪಡೆದು ಅವರ ಹೆಸರು ಡಿಲೀಟ್ ಮಾಡಲಾಗಿದೆ. ಇದು ಅಕ್ರಮವಲ್ಲವೆ ಬೊಮ್ಮಾಯಿಯವರೆ?
 
1
Voter ID ಹಗರಣದಲ್ಲಿ ಬೊಮ್ಮಾಯಿ ಸರ್ಕಾರದ ನೇರ ಪಾತ್ರವಿದೆ.
ಸರ್ಕಾರದ ಪಾತ್ರವಿಲ್ಲದೆ ಖಾಸಗಿ ಸಂಸ್ಥೆಯ ಉದ್ಯೋಗಿಗಳು BLOಗಳಾಗಿ ಮತದಾರರ ಮಾಹಿತಿ ಪಡೆಯಲು ಹೇಗೆ ಸಾಧ್ಯ?
ಬೂತ್ ಲೆವೆಲ್ ಆಫೀಸರ್‌ ಕೇವಲ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತ. ಖಾಸಗಿಯವರಿಗೆ ಅವಕಾಶವೇ ಇಲ್ಲ.
ಆದರೆ ಚಿಲುಮೆ ಸಂಸ್ಥೆಯ ಉದ್ಯೋಗಿಗಳು ಹೇಗೆ BLO ಆಫಿಸರ್‌ಗಳಾದರು?
 
ಭಾರತದ ಉಕ್ಕಿನ ಮಹಿಳೆ ಎಂದೇ ಪ್ರಖ್ಯಾತಗೊಂಡಿದ್ದ ಶ್ರೀಮತಿ ಇಂದಿರಾ ಗಾಂಧಿ ಈ ದೇಶ ಕಂಡ ಸರ್ವಶಕ್ತ ಮಹಿಳೆ.

ದೇಶದ ಮೊದಲ ಪ್ರಧಾನಿಯಾಗಿ ಹಲವಾರು ಕ್ರಾಂತಿಕಾರಿ ಯೋಜನೆಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನಡಿ ಬರೆದ #IndiraGandhi ಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮ ಸಲ್ಲಿಸುತ್ತೇನೆ.
 
ಈ ದಿನ ನನ್ನ ಮತ ಕ್ಷೇತ್ರ ಗಾಂಧಿನಗರದ ವಾರ್ಡ್ ನಂಬರ್ 95 ಕ್ಕೆ ಭೇಟಿ ನೀಡಿ, ನೀಲಗಿರಿ ಪಾಪಣ್ಣ ಬ್ಲಾಕ್ ಮತ್ತು MD block ಏರಿಯಾದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ಮಾಡಿ ಗುಣಮಟ್ಟವನ್ನು ಪರಿಶೀಲಿಸಿದೆನು.

ಈ ವೇಳೆ ಸ್ಥಳೀಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
 
In reply to @dineshgrao
2 PSI ಹಗರಣ ಕುರಿತು CID ಸಲ್ಲಿಸಿರುವ ಚಾರ್ಜ್‌ಶೀಟ್ ಆಧಾರದಲ್ಲೇ ಹೇಳುವುದಾದರೆ, ಈ ಸರ್ಕಾರ ನೇಮಕಾತಿಯ ದಂಧೆಯನ್ನೇ ನಡೆಸುತ್ತಿದೆ. ಸರ್ಕಾರಿ ಉದ್ಯೋಗಗಳು ಅಕ್ಷರಶಃ ಮಾರಾಟವಾಗಿವೆ. ಈ ಸರ್ಕಾರದಲ್ಲಿ‌ ಉದ್ಯೋಗ ಪಡೆಯಲು ಅರ್ಹತೆಗಿಂತ ದುಡ್ಡಿನ ಯೋಗ್ಯತೆಯೇ ಮುಖ್ಯ. ಇಂತಹ ಕಡುಭ್ರಷ್ಟ ಹಾಗೂ ದಂಧೆಕೋರ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.
Replying to @dineshgrao
3 PSI ಹಗರಣದಂತೆ FDA,SDA ನೇಮಕಾತಿಯಲ್ಲೂ ಪ್ರಭಾವಿಗಳ ಕೈವಾಡವಿದೆ. ಆ ಪ್ರಭಾವಿಗಳು ಈ ಸರ್ಕಾರದ ಭಾಗ. ಅಭ್ಯರ್ಥಿಗಳಿಂದ ಕೊಟ್ಯಂತರ ಸುಲಿಗೆ ಮಾಡಿ ನೇಮಕಾತಿ ಮಾಡಿದ್ದಾರೆ. ಬೊಮ್ಮಾಯಿಯವರು ‌ಮಾತು ಮಾತಿಗೆ ತಮ್ಮದು ಶುದ್ಧಹಸ್ತ ಸರ್ಕಾರ ಎನ್ನುತ್ತಾರೆ. ನಿಜವಾಗಿಯೂ ಈ ಸರ್ಕಾರ ಶುದ್ಧಹಸ್ತವಾಗಿದ್ದರೆ, FDA,SDA ನೇಮಕಾತಿ ಹಗರಣ ತನಿಖೆ ಮಾಡಿಸಲಿ.
 
1
CID ಅವರು PSI ಹಗರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ FDA,SDA,JE ಹಾಗೂ ಕಾನ್‌ಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಹೇಳಿದ್ದಾರೆ.

ಈ ಬಗ್ಗೆ ಸರ್ಕಾರ ಯಾಕೆ ತನಿಖೆಗೆ ಆದೇಶಿಸಿಲ್ಲ?

ಹಿಂದಿನ ಸರ್ಕಾರಗಳ ಹಗರಣ ತನಿಖೆ ನಡೆಸುತ್ತೇವೆ ಎನ್ನುತ್ತಾರೆ.

ಆದರೆ CID ಚಾರ್ಜ್‌ಶೀಟ್ ಬಗ್ಗೆ ಮೌನವೇಕೆ? pic.twitter.com/TrFtcf15QN
Replying to @dineshgrao
2 PSI ಹಗರಣ ಕುರಿತು CID ಸಲ್ಲಿಸಿರುವ ಚಾರ್ಜ್‌ಶೀಟ್ ಆಧಾರದಲ್ಲೇ ಹೇಳುವುದಾದರೆ, ಈ ಸರ್ಕಾರ ನೇಮಕಾತಿಯ ದಂಧೆಯನ್ನೇ ನಡೆಸುತ್ತಿದೆ. ಸರ್ಕಾರಿ ಉದ್ಯೋಗಗಳು ಅಕ್ಷರಶಃ ಮಾರಾಟವಾಗಿವೆ. ಈ ಸರ್ಕಾರದಲ್ಲಿ‌ ಉದ್ಯೋಗ ಪಡೆಯಲು ಅರ್ಹತೆಗಿಂತ ದುಡ್ಡಿನ ಯೋಗ್ಯತೆಯೇ ಮುಖ್ಯ. ಇಂತಹ ಕಡುಭ್ರಷ್ಟ ಹಾಗೂ ದಂಧೆಕೋರ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.
 
1
CID ಅವರು PSI ಹಗರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ FDA,SDA,JE ಹಾಗೂ ಕಾನ್‌ಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಹೇಳಿದ್ದಾರೆ.

ಈ ಬಗ್ಗೆ ಸರ್ಕಾರ ಯಾಕೆ ತನಿಖೆಗೆ ಆದೇಶಿಸಿಲ್ಲ?

ಹಿಂದಿನ ಸರ್ಕಾರಗಳ ಹಗರಣ ತನಿಖೆ ನಡೆಸುತ್ತೇವೆ ಎನ್ನುತ್ತಾರೆ.

ಆದರೆ CID ಚಾರ್ಜ್‌ಶೀಟ್ ಬಗ್ಗೆ ಮೌನವೇಕೆ?
 
Guddali pooja for the Magadi road asphalting and footpath improvements works was done today opposite the Leprosy hospital junction.

BBMP road infra engineers and area residents were present on the occasion.
 
Started white topping works at a cost of ₹7.8 Cr of Gubbi Thotadappa Road (City Railway Station rd) in my #Gandhinagara constituency.
BBMP engineers and local leaders were present.
 
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಳಿದಾಸ-ಬಿ ವಿ ಕೆ ಅಯ್ಯಂಗಾರ್ ರಸ್ತೆ ₹6 ಕೋಟಿ ವೆಚ್ಚದಲ್ಲಿ ಫುಟ್ಪಾತ್ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದೆನು.

ಕರ್ನಾಟಕ ಕುರುಬರ ಸಂಘದ ವೆಂಕಟೇಶ್ ಮೂರ್ತಿ ಮತ್ತು ಮಹಾಬೋಧಿ ಸೊಸೈಟಿಯ ಸನ್ಯಾಸಿಗಳು ಉಪಸ್ಥಿತರಿದ್ದರು.
 
In reply to @dineshgrao
4 PSI ಹಗರಣ, 40% ಕಮೀಷನ್ ಹಗರಣ, ಪ್ರಾಧ್ಯಾಪಕರ ನೇಮಕಾತಿ ಹಗರಣ ಸೇರಿದಂತೆ ಸಾಲು ಸಾಲು ಹಗರಣದಲ್ಲಿ ‌ಮುಳುಗಿರುವ ಈ ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು BJP ನಾಯಕರು ಅಕ್ರಮ ಮತದಾರರ ಪಟ್ಟಿ ಪರಿಷ್ಕರಣೆಗೆ ಕೈ ಹಾಕಿದ್ದಾರೆ. ಅಧಿಕಾರಕ್ಕಾಗಿ ‌BJP ಎಂತಹ ಹೀನ ಕೆಲಸಕ್ಕೂ ಸೈ.
Replying to @dineshgrao
5 ಓಟರ್ ಐಡಿ ಹಗರಣದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿರುವ ಮಾಹಿತಿಯಿದೆ. ಆ ಬಗ್ಗೆಯೂ ತನಿಖೆಯಾಗಬೇಕು‌. ಈ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಈ ಹಗರಣವನ್ನು ಸರ್ಕಾರ‌ ಈ ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ.
 
In reply to @dineshgrao
3 ಮತದಾರರ ಮಾಹಿತಿ ಸಂಗ್ರಹಣೆ ಹಾಗೂ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸ. ಖಾಸಗಿ ಸಂಸ್ಥೆಗೆ ಯಾವ ಮಾನದಂಡದ ಆಧಾರದಲ್ಲಿ ಈ ಜವಾಬ್ಧಾರಿ ನೀಡಲಾಗಿದೆ? ಈ ಅಕ್ರಮದಲ್ಲಿ ರಾಜ್ಯ ಚುನಾವಣಾ ಆಯೋಗದ ಪಾಲು ಇದ್ದಂತಿದೆ. ಹಾಗಾಗಿ ಈ ಕೂಡಲೇ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ಈ ಆರೋಪದ ಬಗ್ಗೆ ಸವಿಸ್ತಾರ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ‌.
Replying to @dineshgrao
4 PSI ಹಗರಣ, 40% ಕಮೀಷನ್ ಹಗರಣ, ಪ್ರಾಧ್ಯಾಪಕರ ನೇಮಕಾತಿ ಹಗರಣ ಸೇರಿದಂತೆ ಸಾಲು ಸಾಲು ಹಗರಣದಲ್ಲಿ ‌ಮುಳುಗಿರುವ ಈ ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು BJP ನಾಯಕರು ಅಕ್ರಮ ಮತದಾರರ ಪಟ್ಟಿ ಪರಿಷ್ಕರಣೆಗೆ ಕೈ ಹಾಕಿದ್ದಾರೆ. ಅಧಿಕಾರಕ್ಕಾಗಿ ‌BJP ಎಂತಹ ಹೀನ ಕೆಲಸಕ್ಕೂ ಸೈ.
 
In reply to @dineshgrao
2 BBMP ವ್ಯಾಪ್ತಿಯಲ್ಲಿ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿರುವ ಚಿಲುಮೆ ಎಂಬ ಸಂಸ್ಥೆ BJPಗೆ ಮತ ಹಾಕದವರನ್ನು ಪಟ್ಟಿಯಿಂದ ಕೈ ಬಿಟ್ಟಿದೆ. ಇದು ಅಕ್ಷಮ್ಯ ಅಪರಾಧ ಮತ್ತು ಚುನಾವಣಾ ವ್ಯವಸ್ಥೆ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಎಸಗಿದ ದ್ರೋಹ. ಇಂತಹ ಹೀನ ಕೃತ್ಯ ಮುಖ್ಯಮಂತ್ರಿಗಳ ಹಾಗೂ ಇನ್ನುಳಿದ BJP ನಾಯಕರ ಗಮನಕ್ಕೆ ಬಾರದೆ ನಡೆಯಲು‌ ಸಾಧ್ಯವೇ?
Replying to @dineshgrao
3 ಮತದಾರರ ಮಾಹಿತಿ ಸಂಗ್ರಹಣೆ ಹಾಗೂ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸ. ಖಾಸಗಿ ಸಂಸ್ಥೆಗೆ ಯಾವ ಮಾನದಂಡದ ಆಧಾರದಲ್ಲಿ ಈ ಜವಾಬ್ಧಾರಿ ನೀಡಲಾಗಿದೆ? ಈ ಅಕ್ರಮದಲ್ಲಿ ರಾಜ್ಯ ಚುನಾವಣಾ ಆಯೋಗದ ಪಾಲು ಇದ್ದಂತಿದೆ. ಹಾಗಾಗಿ ಈ ಕೂಡಲೇ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ಈ ಆರೋಪದ ಬಗ್ಗೆ ಸವಿಸ್ತಾರ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ‌.
 
1
ಓಟರ್ ಐಡಿ ಹಗರಣದ ಮೂಲಕ ಮಾನಗೆಟ್ಟ BJPಯವರ ನೀಚಕೃತ್ಯ ಬಯಲಾಗಿದೆ.

ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸುವ ಮೂಲಕ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವ ಹೀನ ಕೆಲಸಕ್ಕೆ BJPಯವರು ಕೈ ಹಾಕಿದ್ದಾರೆ.

ಖಾಸಗಿ ಸಂಸ್ಥೆಗಳು ಮತದಾರರ ಮಾಹಿತಿ ಸಂಗ್ರಹಿಸಲು ಅಧಿಕಾರವೇ ಇಲ್ಲ.

ಹೀಗಿರುವಾಗ BBMP ಖಾಸಗಿ ಸಂಸ್ಥೆಗೆ ಈ ಜವಾಬ್ಧಾರಿ ನೀಡಿದ್ಯಾಕೆ?
Replying to @dineshgrao
2 BBMP ವ್ಯಾಪ್ತಿಯಲ್ಲಿ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿರುವ ಚಿಲುಮೆ ಎಂಬ ಸಂಸ್ಥೆ BJPಗೆ ಮತ ಹಾಕದವರನ್ನು ಪಟ್ಟಿಯಿಂದ ಕೈ ಬಿಟ್ಟಿದೆ. ಇದು ಅಕ್ಷಮ್ಯ ಅಪರಾಧ ಮತ್ತು ಚುನಾವಣಾ ವ್ಯವಸ್ಥೆ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಎಸಗಿದ ದ್ರೋಹ. ಇಂತಹ ಹೀನ ಕೃತ್ಯ ಮುಖ್ಯಮಂತ್ರಿಗಳ ಹಾಗೂ ಇನ್ನುಳಿದ BJP ನಾಯಕರ ಗಮನಕ್ಕೆ ಬಾರದೆ ನಡೆಯಲು‌ ಸಾಧ್ಯವೇ?
 
1
ಓಟರ್ ಐಡಿ ಹಗರಣದ ಮೂಲಕ ಮಾನಗೆಟ್ಟ BJPಯವರ ನೀಚಕೃತ್ಯ ಬಯಲಾಗಿದೆ.

ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸುವ ಮೂಲಕ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವ ಹೀನ ಕೆಲಸಕ್ಕೆ BJPಯವರು ಕೈ ಹಾಕಿದ್ದಾರೆ.

ಖಾಸಗಿ ಸಂಸ್ಥೆಗಳು ಮತದಾರರ ಮಾಹಿತಿ ಸಂಗ್ರಹಿಸಲು ಅಧಿಕಾರವೇ ಇಲ್ಲ.

ಹೀಗಿರುವಾಗ BBMP ಖಾಸಗಿ ಸಂಸ್ಥೆಗೆ ಈ ಜವಾಬ್ಧಾರಿ ನೀಡಿದ್ಯಾಕೆ?
 
ತಮ್ಮ ಬಲವಾದ ಆತ್ಮವಿಶ್ವಾಸ ಮತ್ತು ಧೈರ್ಯದ ಮೂಲಕ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಪಂಜಾಬಿನ ಕೇಸರಿ ಎಂದೇ ಖ್ಯಾತರಾದ
ಶ್ರೀ ಲಾಲಾ ಲಜಪತ್ ರಾಯ್ ಅವರ
ಪುಣ್ಯಸ್ಮರಣೆಯಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
#LalaLajpatRai
 
In reply to @dineshgrao
2 ರಸ್ತೆ ಗುಂಡಿಗಳಿಂದ ಕೇವಲ ಬೆಂಗಳೂರಷ್ಟೇ ಅಲ್ಲ ರಾಜ್ಯದ ಇನ್ನಿತ್ತರ ಕಡೆಯೂ ಜನ ಜೀವ ಕಳೆದುಕೊಂಡಿದ್ದಾರೆ. ಮಂಡ್ಯದಲ್ಲಿ ಯೋಧರೊಬ್ಬರು ರಸ್ತೆ ಗುಂಡಿಯಿಂದ ಜೀವ ಕಳೆದುಕೊಂಡರು. ಉತ್ತಮ ರಸ್ತೆ ನಿರ್ಮಿಸುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲವೆ? ಬಾಯಿ ಬಿಟ್ಟರೆ ಡಬಲ್ ಇಂಜೀನ್ ಸರ್ಕಾರ ಎನ್ನುತ್ತಾರೆ. ಆದರೆ ಈ ಎರಡೂ ಇಂಜೀನ್ ಸೀಜ್ ಆಗಿವೆ.
Replying to @dineshgrao
3 ಜನ ಸಂಕಲ್ಪ ಯಾತ್ರೆಯಲ್ಲಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಬೊಮ್ಮಾಯಿಯವರು ರಸ್ತೆಗುಂಡಿಗಳ ಬಗ್ಗೆಯೂ ಬಾಯಿ ಬಿಡಲಿ. ಧರ್ಮ,ದೇವರು,ಮಂದಿರ,ಮಸೀದಿಯ ರಾಜಕಾರಣ ಮಾಡಿದರೆ ಸಾಲದು. ಜನರಿಗೆ ಮೂಲಸೌಕರ್ಯ ಒದಗಿಸುವುದು ಕೂಡ ಸರ್ಕಾರದ ಕರ್ತವ್ಯ. ಬೊಮ್ಮಾಯಿಯವರಿಗೆ ಜನರ ಜೀವದ ಬಗ್ಗೆ ಕಾಳಜಿಯಿದ್ದರೆ ಸಾವಿನ ಗುಂಡಿಗಳಾಗಿರುವ ರಸ್ತೆ ಸರಿ ಮಾಡಿಸಲಿ.
 
1
ಬೊಮ್ಮಾಯಿಯವರೆ.,ಹದಗೆಟ್ಟ ರಸ್ತೆ ಹಾಗೂ ಯಮಸ್ವರೂಪಿ ಗುಂಡಿಗಳಿಂದ ಜನ ಪ್ರತಿನಿತ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ರಸ್ತೆ ಗುಂಡಿಗಳಿಗೆ ಇನ್ನೆಷ್ಟು ಬಲಿ ಬೇಕು?
ನಿಮ್ಮ ಸರ್ಕಾರದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆಯಿಲ್ಲವೆ?

ಬೆಂಗಳೂರು ರಸ್ತೆಗಳ ಅಧ್ವಾನದ ಬಗ್ಗೆ ನೀವ್ಯಾಕೆ ಮಾತಾನಾಡುತ್ತಿಲ್ಲ.

ಜನ ಸತ್ತರೆ ಸಾಯಲಿ ನನಗೇನು ಎಂಬ ಭಾವವೇ? pic.twitter.com/RtlasoWQZU
Replying to @dineshgrao
2 ರಸ್ತೆ ಗುಂಡಿಗಳಿಂದ ಕೇವಲ ಬೆಂಗಳೂರಷ್ಟೇ ಅಲ್ಲ ರಾಜ್ಯದ ಇನ್ನಿತ್ತರ ಕಡೆಯೂ ಜನ ಜೀವ ಕಳೆದುಕೊಂಡಿದ್ದಾರೆ. ಮಂಡ್ಯದಲ್ಲಿ ಯೋಧರೊಬ್ಬರು ರಸ್ತೆ ಗುಂಡಿಯಿಂದ ಜೀವ ಕಳೆದುಕೊಂಡರು. ಉತ್ತಮ ರಸ್ತೆ ನಿರ್ಮಿಸುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲವೆ? ಬಾಯಿ ಬಿಟ್ಟರೆ ಡಬಲ್ ಇಂಜೀನ್ ಸರ್ಕಾರ ಎನ್ನುತ್ತಾರೆ. ಆದರೆ ಈ ಎರಡೂ ಇಂಜೀನ್ ಸೀಜ್ ಆಗಿವೆ.
 
1
ಬೊಮ್ಮಾಯಿಯವರೆ.,ಹದಗೆಟ್ಟ ರಸ್ತೆ ಹಾಗೂ ಯಮಸ್ವರೂಪಿ ಗುಂಡಿಗಳಿಂದ ಜನ ಪ್ರತಿನಿತ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ರಸ್ತೆ ಗುಂಡಿಗಳಿಗೆ ಇನ್ನೆಷ್ಟು ಬಲಿ ಬೇಕು?
ನಿಮ್ಮ ಸರ್ಕಾರದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆಯಿಲ್ಲವೆ?

ಬೆಂಗಳೂರು ರಸ್ತೆಗಳ ಅಧ್ವಾನದ ಬಗ್ಗೆ ನೀವ್ಯಾಕೆ ಮಾತಾನಾಡುತ್ತಿಲ್ಲ.

ಜನ ಸತ್ತರೆ ಸಾಯಲಿ ನನಗೇನು ಎಂಬ ಭಾವವೇ?
 
In reply to @CMofKarnataka
@CMofkarnataka, @BJP4Karnataka ರವರೆ, 2018 ರ ಪ್ರಣಾಳಿಕೆಯಲ್ಲಿ ಹರಿಹರ ಮತ್ತು ಬೆಳ್ತಂಗಡಿಯಲ್ಲಿ‌ ಕೃಷಿ ವಿಜ್ಞಾನ ವಿವಿ ಸ್ಥಾಪನೆಯ ಭರವಸೆ ಕೊಟ್ಟಿದ್ದೀರಿ.

ಏನಾಯ್ತು ಕೃಷಿ ವಿಶ್ವವಿದ್ಯಾಲಯಗಳ ಪರಿಸ್ಥಿತಿ?

ಹರಿಹರ ಮತ್ತು ಬೆಳ್ತಂಗಡಿಯಲ್ಲಿ ಕೃಷಿ ವಿಜ್ಞಾನ ವಿವಿ ಸ್ಥಾಪನೆಯಾಯಿತೆ?

ನಿಮ್ಮ ಸುಳ್ಳು ಭರವಸೆಗಳಿಗೆ ಉತ್ತರವಿದೆಯೆ?
 
Started an intensive cleaning drive and asphalting of all roads at Anand Rao Circle Police Quarters in my constituency.

Senior Police Officers and residents of the area discussed their civic issues and we worked out solutions for many.
 
In reply to @CMofKarnataka
@CMofkarnataka, @BJP4Karnataka ರವರೆ, 2018 ರ ಪ್ರಣಾಳಿಕೆಯಲ್ಲಿ ಹರಿಹರ ಮತ್ತು ಬೆಳ್ತಂಗಡಿಯಲ್ಲಿ‌ ಕೃಷಿ ವಿಜ್ಞಾನ ವಿವಿ ಸ್ಥಾಪನೆಯ ಭರವಸೆ ಕೊಟ್ಟಿದ್ದೀರಿ.

ಏನಾಯ್ತು ಕೃಷಿ ವಿಶ್ವವಿದ್ಯಾಲಯಗಳ ಪರಿಸ್ಥಿತಿ?

ಹರಿಹರ ಮತ್ತು ಬೆಳ್ತಂಗಡಿಯಲ್ಲಿ ಕೃಷಿ ವಿಜ್ಞಾನ ವಿವಿ ಸ್ಥಾಪನೆಯಾಯಿತೆ?

ನಿಮ್ಮ ಸುಳ್ಳು ಭರವಸೆಗಳಿಗೆ ಉತ್ತರವಿದೆಯೆ?
 
2
ವೈಚಾರಿಕ ದಾರಿದ್ರ್ಯದಿಂದ ಬಳಲುತ್ತಿರುವ BJPಯವರಿಗೆ ಶಾಸಕ ಪ್ರಿಯಾಂಕ್ ಖರ್ಗೆಯವರ ವೈಚಾರಿಕ ಚಿಂತನೆಗಳು ಅಪಥ್ಯ.

ತಮಗೆ ಅಪಥ್ಯವಾಗುವುದನ್ನು BJPಯವರು ಯಾವತ್ತೂ ಸಹಿಸುವುದಿಲ್ಲ.

ಮನಸ್ಸಿನಲ್ಲಿ ಅಸಹಿಷ್ಣತೆಯ ವಿಷ ತುಂಬಿಕೊಂಡಿರುವ BJPಯವರ ಅಂತಿಮ ಆಯ್ಕೆಯೆ ಹಿಂಸೆ.

ಪ್ರಿಯಾಂಕ್‌ರವರಿಗೆ ಜೀವ ಬೆದರಿಕೆ ಹಾಕಿರುವುದು ಅಸಹಿಷ್ಣತೆಯ ಭಾಗ.
Replying to @dineshgrao
3 ಪ್ರಿಯಾಂಕ್ ಖರ್ಗೆಯವರಿಗೆ ಕೊಲೆ ಬೆದರಿಕೆ ಹಾಕಿದ BJP ಮುಖಂಡನನ್ನು ಪೊಲೀಸರು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ‌. ಇದು ತೋರ್ಪಡಿಕೆಯ ಕ್ರಮವಷ್ಟೆ. ಜನಪ್ರತಿನಿಧಿಗೆ ಕೊಲೆ ಬೆದರಿಕೆ ಹಾಕಿರುವುದು ಗಂಭೀರ ವಿಚಾರ. ಪೊಲೀಸರು ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
 
2
ವೈಚಾರಿಕ ದಾರಿದ್ರ್ಯದಿಂದ ಬಳಲುತ್ತಿರುವ BJPಯವರಿಗೆ ಶಾಸಕ ಪ್ರಿಯಾಂಕ್ ಖರ್ಗೆಯವರ ವೈಚಾರಿಕ ಚಿಂತನೆಗಳು ಅಪಥ್ಯ.

ತಮಗೆ ಅಪಥ್ಯವಾಗುವುದನ್ನು BJPಯವರು ಯಾವತ್ತೂ ಸಹಿಸುವುದಿಲ್ಲ.

ಮನಸ್ಸಿನಲ್ಲಿ ಅಸಹಿಷ್ಣತೆಯ ವಿಷ ತುಂಬಿಕೊಂಡಿರುವ BJPಯವರ ಅಂತಿಮ ಆಯ್ಕೆಯೆ ಹಿಂಸೆ.

ಪ್ರಿಯಾಂಕ್‌ರವರಿಗೆ ಜೀವ ಬೆದರಿಕೆ ಹಾಕಿರುವುದು ಅಸಹಿಷ್ಣತೆಯ ಭಾಗ.
 
1
ಹೊಡಿ ಬಡಿ ಸಂಸ್ಕೃತಿಯ BJPಯವರು ಶಾಸಕ @PriyankKharge ಯವರಿಗೆ ಜೀವ ಬೆದರಿಕೆ ಹಾಕಿದ್ದಾರೆ.

BJPಯವರದ್ದು ಸದಾ ಕೊಲೆಗಡುಕ ಮನಸ್ಥಿತಿ. ಹಿಂಸೆಯ ಮೂಲಕ ಎದುರಾಳಿಗಳ ಸದ್ದಡಗಿಸುವ ಭ್ರಮೆ BJP ನಾಯಕರಲ್ಲಿದೆ.

ಗಾಂಧಿ ಕೊಂದ ಹಂತಕ ಗೂಡ್ಸೆಯನ್ನು ಆರಾಧಿಸುವ BJPಯವರಲ್ಲಿ ಕ್ರೌರ್ಯವನ್ನಲ್ಲದೆ ಅಹಿಂಸೆ ಹಾಗೂ ಶಾಂತಿ ನಿರೀಕ್ಷೆ ಮಾಡಲು ಸಾಧ್ಯವೇ?
 
ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ವಿದ್ವಾಂಸರು ಹಾಗೂ ಭೂದಾನ ಚಳುವಳಿಯ ಹರಿಕಾರರಾದ
|| ಆಚಾರ್ಯ ವಿನೋಬಾ ಭಾವೆ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ.

ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
#AcharyaVinobaBhave
 
Inspected the newly asphalted S.C road, Nagappa Road and Hare Krishna road in ward 94 in my #Gandhinagara constituency.
 
ಇಂದು ನನ್ನ ಗಾಂಧಿನಗರ ಮತಕ್ಷೇತ್ರದ ವಾರ್ಡ್ ನಂಬರ್ 94ರ ೧೦೦ ವರುಷ ಇತಿಹಾಸವುಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ಣಯ್ಯ ಛತ್ರ, ತುಳಸೀ ತೋಟದ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದೆನು.

ಈ ವೇಳೆ ಶಾಲೆಯ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
 
ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ ಧೀಮಂತ ನಾಯಕ, ಮಕ್ಕಳ ನೆಚ್ಚಿನ 'ಚಾಚಾ', ಭಾರತ ರತ್ನ ಪಂಡಿತ್ #JawaharlalNehruJi ಅವರು.

ಅವರ ಜಯಂತಿಯಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತ, ಎಲ್ಲಾ ಚಿಣ್ಣರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#ChildrensDay2022
 
For access to this functionality a Trendsmap Explore subscription is required.

A Trendsmap Explore subscription provides full access to all available timeframes

Find out more

Thanks for trying our Trendsmap Pro demo.

For continued access, and to utliise the full functionality available, you'll need to subscribe to a Trendsmap Pro subscription.

Find out more

This account is already logged in to Trendsmap.
Your subscription allows access for one user. If you require access for more users, you can create additional subscriptions.
Please Contact us if you are interested in discussing discounts for 3+ users for your organisation, or have any other queries.