User Overview

Followers and Following

Followers
Following
Trendsmap

History

Total Followers - Last Year
Daily Follower Change - Last Year
Daily Tweets - Last Year

Tweet Stats

Analysed 200 tweets, tweets from the last 406 weeks.
Tweets Day of Week (+0:00h)
Tweets Hour of Day (+0:00h)
Key:
Tweets
Retweets
Quotes
Replies
Tweets Day and Hour Heatmap (+0:00h)

Tweets

Last 50 tweets from @IYCKarnataka
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹಿಂದೂ ಯುವಕನನ್ನು ಕಾಪಾಡಲು, ಮುಸ್ಲಿಂ ಯುವಕರು ತಮ್ಮ ಜೀವ ಲೆಕ್ಕಿಸದೆ ನೀರಿಗೆ ಹಾರಿ ಮಾನವೀಯತೆ ಮೆರೆದಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಅಧ್ಯಕ್ಷರಾದ ಶ್ರೀ ಮಿಥುನ್ ರೈಯವರ ನೇತೃತ್ವದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಸೇರಿ ಈ ಯುವಕರನ್ನು ಸನ್ಮಾನಿಸಿದರು
 
ಕರೋನಾ ಸಂಕಷ್ಟದ ಸಮಯದಲ್ಲಿ ಜನಸೇವೆಗೆ ನಿಂತ ಗುತ್ತಿಗೆ ಆಧಾರದ ಮೇಲೆ ನೇಮಕವಾದ ವೈದ್ಯರನ್ನು ಕರ್ನಾಟಕ ಸರ್ಕಾರ ಖಾಯಂ ಗೊಳಿಸಬೇಕು. @DoctorKarnataka ಅವರ ಬೇಡಿಕೆಯನ್ನು @CMofKarnataka @sriramulubjp ಪೂರೈಸಬೇಕು.

#MakeContractMBBSDoctorsRegular
 
ಕೊರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಸೇವೆ ನೀಡಿದ ಗುತ್ತಿಗೆ ಆಧಾರಿತ ವೈದ್ಯರನ್ನು ಖಾಯಂಗೊಳಿಸಬೇಕು ಎಂಬುದು ನ್ಯಾಯಯುತ ಬೇಡಿಕೆ. @CMofKarnataka @sriramulubjp @mla_sudhakar ಇವರ ಸೇವೆಯನ್ನು ಪರಿಗಣಿಸಿ ಖಾಯಂಗೊಳಿಸಬೇಕು. ಹಾಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಭೂತ ಸೌಕರ್ಯ ಹೆಚ್ಚಿಸಬೇಕು.
In reply to @CMofKarnataka
@CMofKarnataka ಮಾನ್ಯ ಮುಖ್ಯಮಂತ್ರಿ ಯವರೇ ಗುತ್ತಿಗೆ ಆಧಾರಿತ ವೈದ್ಯರಾದ ನಾವು ಅತಿ ದೂರದ ಗ್ರಾಮಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ, ವೇತನ ತಾರತಮ್ಯದ ನಡುವೆಯೂ ಅತ್ಯಂತ ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ನಮ್ಮನ್ನು ಖಾಯಂಗೊಳಿಸಿ, ಕೇವಲ ಆಶ್ವಾಸನೆಗಳಾಗಿರುವ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ನಿಮ್ಮಲ್ಲಿ ವಿನಯಪೂರ್ವಕವಾಗಿ ಮನವಿ ಮಾಡುವೆ.
 
ಕೋವಿಡ್ -19 ಲಾಕ್ ಡೌನ್ ಮತ್ತು ಇತರ ವಿಷಯಗಳ ಕುರಿತು ಶ್ರೀ ರಾಹುಲ್ ಗಾಂಧಿಯವರು ಲೈವ್ ನಲ್ಲಿ ಮಾತನಾಡುತ್ತಿದ್ದಾರೆ.
Watch my LIVE video press conference on the Covid crisis, the Lockdown & other related issues. pscp.tv/w/cZtfEDFEWUVY…
 
ಕರ್ನಾಟಕ ಡ್ರಗ್ಸ್ ಮತ್ತು ಲಾಜಿಸ್ಟಿಕ್ಸ್ ಕಂಪನಿ, ಕರೋನಾ ಹೆಸರಲ್ಲಿ 5.81ಕೋಟಿ ಸುಳ್ಳು ಲೆಕ್ಕ ತೋರಿಸಿ ಭ್ರಷ್ಟಾಚಾರಕ್ಕೆ ಇಳಿದಿದೆ.

ಆರೋಗ್ಯ ಇಲಾಖೆ ಸಚಿವ @sriramulubjp ಈ ಹಗರಣಗಳ ಬಗ್ಗೆ ಬಾಯಿ ಬಿಡುತ್ತಿಲ್ಲ. @BJP4Karnataka ಕರೋನಾ ಭ್ರಷ್ಟಾಚಾರದಲ್ಲಿ ತೊಡಗಿದೆ ?

#bjpcoronacorruption
 
ಲಾಕ್ ಡೌನ್ ಆದಾಗಿನಿಂದ @IYC ಜನರ ಜೊತೆ ನಿಂತಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ.

ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರು, ಹೆಮ್ಮೆಯ ಕನ್ನಡಿಗರು ಆದ @srinivasiyc ಅವರು 61 ದಿನಗಳ ಕಾಲ ಜನರೊಂದಿಗಿದ್ದು ಜನಸೇವೆ ಮಾಡುತ್ತಿದ್ದು, 61ನೇ ದಿನವೂ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
#IYCFightsCorona
#thankyouheroes
 
ಹಾಕಿ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಒಲಂಪಿಯನ್ ಹಾಕಿ ಪಟು ಬಲ್ಬೀರ್ ಸಿಂಗ್ ಸೀನಿಯರ್ ಅವರು ನಿಧನರಾಗಿದ್ದು ಅವರಿಗೆ ಸಂತಾಪ ಸೂಚಕಗಳು ಮತ್ತು ನನ್ನ ಭಾವಪೂರ್ಣ ನಮನಗಳು.

#BalbirSinghSenior
 
IYC Karnataka Retweeted ·  
Wishing everyone a very Happy Eid!!
#EidUlFitr
 
IYC Karnataka Retweeted ·  
आप सभी को ईद मुबारक!

Eid Mubarak to each and every one of you.

#HappyEid
 
IYC Karnataka Retweeted ·  
On Shri Rajiv Gandhi Ji’s martyrdom day, Indian Youth Congress members gave the underprivileged in Karnataka’s Bijapur NYAY FOR 1 DAY.
We demand the central government to give NYAY FOR 6 MONTHS.

#1DinKaNyay #6MahineKaNyayDoModiJi
 
ಬೀದರ್ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೊರೋನಾ ಲಾಕ್‌ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬೀದರ್ ನಗರದ ಸುತ್ತಮುತ್ತಲಿರುವ ಬಡ ಕುಟುಂಬಗಳಿಗೆ ಮಾಸ್ಕ್ ಮತ್ತು ದಿನಸಿ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

#ThankYouHeroes #MeriZimmedari
 
ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮುಬಾರಕ್. ಹಬ್ಬ ಸುಖ ಶಾಂತಿ ನೆಮ್ಮದಿ ತರಲಿ. ಎಲ್ಲರ ಬಾಳು ಹಸನಾಗಲಿ.

#eidmubarak2020
 
ಶಾಂತಿ, ಸಹನೆ, ತ್ಯಾಗ, ಸಹೋದರತ್ವ, ಬಾಂಧವ್ಯ ಬೆಸೆಯುವ ಹಬ್ಬ ಮತ್ತೆ ಬಂದಿದೆ. ಎಲ್ಲಾ ಮುಸ್ಲಿಂ ಬಾಂಧವರಿಗೆ ಈದ್ ಮುಬಾರಕ್. ಹಬ್ಬ ಎಲ್ಲರ ಬದುಕಿಗೆ ಹೊಸ ಚೈತನ್ಯ ನೀಡಲಿ.

#EidMubarak
#EidUlFitr
 
ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆಗೆ ಮಹಾತ್ಮಾ ಗಾಂಧಿಜೀಯವರನ್ನು ಕೊಲ್ಲಲು ತೆರೆ ಮರೆಯಲ್ಲೇ ತರಬೇತಿ ನೀಡಿದ ಹೇಡಿ ಸಾವರ್ಕರ್ ನ ಹೆಸರಲ್ಲಿ ಕೊಲೆಗೈಯುವ ಗೋಡ್ಸೆ ಸಂತತಿಗಳು ಹೆಚ್ಚುತ್ತಿವೆ.

@BJP4Karnataka ಆಡಳಿತದಲ್ಲಿ ಇಂತಹ ಬೆಳವಣಿಗೆಗಳು ಹೆಚ್ಚುತ್ತಿದ್ದು ಈ ಬಗ್ಗೆ @BSYBJP ಅವರು ಕಠಿಣ ಕ್ರಮ ಕೈಗೊಳ್ಳಲಿ
 
CommonWealthDay ||
It centers and highlights how all the member countries in the Commonwealth family are transforming, connecting and innovating to help achieve some of the biggest goals.
#India
 
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜಾಧ್ಯಕ್ಷರಾದ ಶ್ರೀ ಬಸನಗೌಡ ಬಾದರ್ಲಿ ರವರು ಇಂದು ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಿದರು.
 
IYC Karnataka Retweeted ·  
On Shri Rajiv Gandhi Ji’s martyrdom day, @IYC members across the country gave the underprivileged NYAY for 1 day.

Considering the Economic Tsunami the country faces, the direct cash transfer NYAY scheme is what poor Indians need now.

#1DinKaNyay #6MahineKaNyayDoModiJi
 
ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಚಿತ್ರದುರ್ಗ ನಗರದ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.

#ThankYouHeroes #MeriZimmedari
 
IYC Karnataka Retweeted ·  
Watch this short film in which I speak with India’s real nation builders, our migrant brothers & sisters. pscp.tv/w/cZdcNTFEWUVY…
Rahul Gandhi @RahulGandhi
pscp.tv
 
Shri Rahul Gandhi Becomes the voice of the migrant labourers

#राहुलगांधीमजदूरोंकेसाथ

youtube.com/watch?v=xcrS9y…
 
IYC Karnataka Retweeted ·  
If the citizens fail to demand an answer from the #government for treating the #migrantworkers, who built #India, as expendable, then be assured that we have set out to become an #AndherNagri. #lockdown nationalheraldindia.com/opinion/the-lo…
The lock that downed the migrants
nationalheraldindia.com
 
ರೈತ ವಿರೋಧಿ ಬಿಜೆಪಿ ಸರ್ಕಾರ

⛔ಬಿಜೆಪಿ ಸರ್ಕಾರ ರೈತರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ.
⛔ಬಿಜೆಪಿ ಸಚಿವರು ರೈತ ಮಹಿಳೆಯನ್ನ ಅವಾಚ್ಯ ಶಬ್ದದಿಂದ ಬೈದರು.
⛔ಈಗ ಕರೋನಾ ಸಂಕಷ್ಟದ ಸಮಯದಲ್ಲಿ ಸಾಲ ಮರುಪಾವತಿ ಮಾಡುವಂತೆ ಬಿಜೆಪಿ ರೈತರಿಗೆ ಕೇಳುತ್ತಿದೆ.
 
ಈ ವೀಡಿಯೊವನ್ನು ಅಹಂಕಾರಿ ಹಣಕಾಸು ಮಂತ್ರಿ @nsitharaman ನೋಡಬೇಕು.

ವಲಸೆ ಕಾರ್ಮಿಕರ ನೋವು ಇವರಿಗೆ ಅರ್ಥ ಆಗುವುದಿಲ್ಲ. ಬೇರೆಯವರು ಇವರ ಸಹಾಯಕ್ಕೆ ಹೋದರೆ ಅವರನ್ನು ಅಪಹಾಸ್ಯ ಮಾಡಿ ನಿಷ್ಕರುಣೆ ತೋರಿಸುವ ಮಹಿಳೆ ಇದನ್ನು ನೋಡಲೆಬೇಕು.
@IYC @RahulGandhi @srinivasiyc @Allavaru
 
ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಚಿತ್ರದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

#6MahineKaNyayDoModiJi
 
IYC Karnataka Retweeted ·  
This video should be seen by @nsitharaman for sure, an arrogant lady who herself does not understand the pain of migrant labourers and shamelessly mocks and bullies a leader who actually wants to understand and help these people. @IYC @RahulGandhi @srinivasiyc @Allavaru
 
ಬೆಂಗಳೂರು ದಕ್ಷಿಣ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿಜಯ್ ಆನಂದ್ ರವರು, ಬೆಂಗಳೂರಿನ ಯುವ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ " ನ್ಯಾಯ" ಯೋಜನೆ ಹಣ ರೂ.200 ನೀಡದರು.

#6MahineKaNyayDoModiJi
 
IYC Karnataka Retweeted ·  
As the migrant labourers suffer inhuman treatment at the hands of the @BJP4India Govt, it is the need of the hour to implement NYAY for 6 months to mitigate their sufferings.

The initiative by @IYC of 1 Day of NYAY is commendable

#6MahineKaNyayDoModiJi
 
ಕಾರ್ಮಿಕ ಇಲಾಖೆ ಕಿಟ್ ಗಳ ಅಕ್ರಮ ದಾಸ್ತಾನು ಮಾಡಿದ್ದ ಗೋಡಾನ್ ಮೇಲೆ ಕಾಂಗ್ರೆಸ್ ನಾಯಕರಾದ ಶ್ರೀ @eshwar_khandre ಶ್ರೀ ವಿ.ಎಸ್ ಉಗ್ರಪ್ಪ ಅವರು ಧಾಳಿ ಮಾಡಿದಾಗ ಸಾವಿರಾರು ಕಿಟ್ ಗಳು ಪತ್ತೆಯಾಗಿವೆ.

@ShivaramHebbar ಅವರೆ,
ಭ್ರಷ್ಟಾಚಾರ ಮಾಡಲು ಬಿಜೆಪಿಯಲ್ಲಿ ಬಹಳ ಅವಕಾಶ ಅಲ್ಲವೆ ?
VC- @News18Kannada

#bjpcoronacorruption
 
Tribute to the Father of 'Indian Renaissance' Raja Ram Mohan Roy on his Birth Anniversary.

He was the founder of the Brahmo Samaj Roy is remembered for abolishing the social evils of sati and child marriage in India.
#RajaRamMohanRoy
 
ರಾಮನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200‌ ಮತ್ತು ದಿನಸಿ ಕಿಟ್ ಗಳನ್ನು ನೀಡಲಾಯಿತು.

ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಬಿಜಾಪುರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
IYC Karnataka Retweeted ·  
The widespread devastation caused by #CycloneAmphan in West Bengal & Odisha is disturbing. My condolences to the families of those who have perished & I pray the injured make a speedy recovery. I offer my support to the brave people of these two states in this time of crisis.
 
ಗದಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
Our Planet is home for Billions of species, millions of flora and fauna and variety of species that live in the earth and the ocean.

On this #InternationalBiodiversityDay
Let us pledge to save our rich biodiversity of our beautiful for the future generations.
#Biodiversity🌍
 
ಕೋವಿಡ್-19 ಪ್ರಾಥಮಿಕ ಟೆಸ್ಟಿಂಗ್ ಎಂಬಂತೆ ಚೆಕ್ ಪೋಸ್ಟ್, ರಾಜ್ಯದ ಬಾರ್ಡರ್ ಗಳಲ್ಲಿ, ಯಾವುದೆ ಪ್ರಯಾಣ ಮಾಡುವ ಮೊದಲು ಜನರಿಗೆ ಮಾಡುತ್ತಿದ್ದ ಹೆಲ್ತ್ ಸ್ಕ್ರೀನಿಂಗ್ ಥರ್ಮಲ್ ಟೆಸ್ಟ್ ನ್ನು @BJP4Karnataka ಕೈ ಬಿಟ್ಟಿದೆ. @sriramulubjp @mla_sudhakar ರಾಜ್ಯದ ಜನರು ಮೇಲೆ ಕಾಳಜಿ ಇರದ ನೀವು ಸಚಿವ ಸ್ಥಾನದಿಂದ ಕೆಳಗಿಳಿಯವುದೆ ಲೇಸು
 
In reply to @IYC
@IYC ನಿರ್ದೇಶನದ ಮೇರೆಗೆ
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಯಂದು ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಮಿಥುನ್ ರೈಯವರ ನೇತೃತ್ವದಲ್ಲಿ 'ನ್ಯಾಯ'ದ ಒಂದು ದಿನದ ವೇತನವಾದ ರೂ.200 ನ್ನು 60 ಜನ ಕೂಲಿಕಾರ್ಮಿಕರು ರಿಕ್ಷ & ಟೆಂಪೋ ಡ್ರೈವರ್ ಗಳಿಗೆ ಮಂಗಳೂರಿನಲ್ಲಿ ನೀಡಲಾಯಿತು.
#6MahineKaNyayDoModiJi
 
ಚಿತ್ತಾಪುರ ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಬೀದರ್ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಶಿಕಾರಿಪುರ ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
In reply to @IYCKarnataka
@IYCKarnataka ಉಪಾಧ್ಯಕ್ಷರಾದ ಶ್ರೀ @Shivu_IYC ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ @nalapad ರವರು, ಬೆಂಗಳೂರಿನ ಯುವ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ " ನ್ಯಾಯ" ಯೋಜನೆ ಹಣ ರೂ.200 ನೀಡದರು.
 
ಕಲಬುರ್ಗಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಸಿಂಧನೂರು ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಬಳ್ಳಾರಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
ಯಾದಗಿರಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.

#6MahineKaNyayDoModiJi
 
In reply to @INCKarnataka
@INCKarnataka ಕಾರ್ಯಾಧ್ಯಕ್ಷರಾದ ಶ್ರೀ @JarkiholiSatish ಮತ್ತು @IYCKarnataka ಅಧ್ಯಕ್ಷ ಶ್ರೀ @gouda_basan ರವರು ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ "ನ್ಯಾಯ" ಯೋಜನೆ ಹಣ ರೂ.200 ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

#6MahineKaNyayDoModiJi
 
 
Register for Trendsmap Access
Login via Twitter to start your free trial now

Don't have a Twitter account? You can also register via Facebook or Instagram

* Analytics, alert and visualisation tools require additional authorisation
Existing users can login

Our trial allows access to only the 8 hour timeframe for this page.

A Trendsmap Plus subscription provides full access to all available timeframes

Signup Now