Analyse @drashwathcn's tweets
@drashwathcn
| 305,086 followers
ಛತ್ರಪತಿ #ShivajiJayanti ಪ್ರಯುಕ್ತ ಸದಾಶಿವನಗರದ ಭಾಷ್ಯಮ್ ಸರ್ಕಲ್ ಬಳಿಯಿರುವ ಛತ್ರಪತಿ ಶ್ರೀ ಶಿವಾಜಿ ಮಹಾರಾಜ್ ರವರ ಸ್ಮಾರಕದ ಆವರಣದಲ್ಲಿ ನಡೆದ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡೆ. ಈ ಸಂದರ್ಭ ಕಿಡ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಚೆಕ್ ಗಳನ್ನು ನೀಡಲಾಯಿತು.
#ShivajiMaharaj https://t.co/FU2PGpNZJa
#ShivajiMaharaj https://t.co/FU2PGpNZJa