Analyse @INCKarnataka's tweets
@INCKarnataka
| 356,112 followers
ಕೇರಳದಲ್ಲಿ ಈ ಬಾರಿ ನಾಗರೀಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ ಬುಡಕಟ್ಟು ಸಮುದಾಯದ ಹೆಣ್ಣು ಮಗಳಿಗೆ ನಿಮ್ಮ ಪೋಷಕರು ಏನು ಕೆಲಸ ಮಾಡುತ್ತಾರೆಂದು ಕೇಳಿದ್ದಕ್ಕೆ, ಅವರು ಮನ್ ರೇಗಾ ಯೋಜನೆಯಡಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಇದು ಐತಿಹಾಸಿಕ ಮನ್ ರೇಗಾ ಯೋಜನೆಯ ಸಾರ್ಥಕತೆಗೆ ಹಿಡಿದ ಕೈಗನ್ನಡಿಯಾಗಿದೆ.
@RahulGandhi https://t.co/U518uFvr63
ಇದು ಐತಿಹಾಸಿಕ ಮನ್ ರೇಗಾ ಯೋಜನೆಯ ಸಾರ್ಥಕತೆಗೆ ಹಿಡಿದ ಕೈಗನ್ನಡಿಯಾಗಿದೆ.
@RahulGandhi https://t.co/U518uFvr63