Analyse @Jaggesh2's tweets
@Jaggesh2
| 881,403 followers
ದೇವು ನಾನು ಒಂದೆ ಗುರು kv.Raju ಶಿಷ್ಯರು!ಅದ್ಭುತ ನಟ,ಆತನ ವಿಶೇಷ ಮುಖ ಛಾಯೆಯಿಂದ ವಿಶೇಷ ಪಾತ್ರ ಅವನ ಪಾಲಾಗುತ್ತಿತ್ತು!ನನಗೆ ಸಣ್ಣಪಾತ್ರ fix!ಆಗ ನಮ್ಮ ಗುರುಗಳನ್ನ ಮನಸಿನಲ್ಲಿಯೇ ಬೈದುಕೊಳ್ಳುತ್ತಿದೆ!
ಆದರು ನಮ್ಮ ದೇವುನಾ ಸರಿಗಟ್ಟುವ ಮತ್ತೊಬ್ಬ ನಟ ದಕ್ಷಿಣ ಭಾರತದಲ್ಲಿ ಬರಲಿಲ್ಲಾ!one and only ದೇವು my dear friend ಹು.ಹ.ಶುಭಾಷಯಗಳು. https://t.co/i37PpT1p9o
ಆದರು ನಮ್ಮ ದೇವುನಾ ಸರಿಗಟ್ಟುವ ಮತ್ತೊಬ್ಬ ನಟ ದಕ್ಷಿಣ ಭಾರತದಲ್ಲಿ ಬರಲಿಲ್ಲಾ!one and only ದೇವು my dear friend ಹು.ಹ.ಶುಭಾಷಯಗಳು. https://t.co/i37PpT1p9o