Analyse @hiremanipraveen's tweets
@hiremanipraveen
| 573 followers
ನಿರುದ್ಯೋಗ ಸಮಸ್ಯೆ ಬಂದರೆ ಪ್ರಧಾನಿಗಳು ಕಸ ಎತ್ತುವ ಅಭಿಯಾನವನ್ನು ಕೈಗೊಳ್ಳುತ್ತಾರೆ.
ಹಸಿವಿನ ಸೂಚ್ಯಂಕ ಜಾಸ್ತಿಯಾದರೆ ವಿದೇಶ ಪ್ರವಾಸ ಹೋಗುತ್ತಾರೆ.
ದೌರ್ಜನ್ಯಗಳು ಹೆಚ್ಚಾಗುತ್ತಿದ್ದರೆ ಕಾಶ್ಮೀರ ಸಮಸ್ಯೆ ಎನ್ನುತ್ತಾರೆ.
ಒಟ್ಟಿನಲ್ಲಿ ಸಂಬಂಧವಿಲ್ಲದ ಕೆಲಸಗಳನ್ನು ಮಾಡುವುದರಲ್ಲೇ ಮುಳುಗಿರುತ್ತಾರೆ.
#NoEmploymentNoGovernment https://t.co/OABCtijLzT