Analyse @mla_sudhakar's tweets
@mla_sudhakar
| 316,486 followers
ಕಲ್ಯಾಣಿಗಳು ನಮ್ಮ ಪಾರಂಪರಿಕ ಜಲಮೂಲಗಳಲ್ಲೊಂದು. ಇವು ನಮ್ಮ ಜೈವಿಕ ವ್ಯವಸ್ಥೆಯ ಪ್ರಮುಖ ಭಾಗ. @RSSorg, ಸ್ಕೌಟ್ಸ್ ಮತ್ತು ಹಲವಾರು ಸ್ವಯಂಸೇವಕರ ಪರಿಶ್ರಮದಿಂದ ಚಿಕ್ಕಬಳ್ಳಾಪುರದ ಇತಿಹಾಸ ಪ್ರಸಿದ್ಧ ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯದ ಕಲ್ಯಾಣಿ ಪುನಶ್ಚೇತನಗೊಂಡಿದೆ. ಈ ಸತ್ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು.
@blsanthosh https://t.co/xtgCa9Vxmn
@blsanthosh https://t.co/xtgCa9Vxmn