Analyse @Athavulla_cfi's tweets
@Athavulla_cfi
| 18,086 followers
#OneYearofHate ಆಡಳಿತ,ಆರ್ಥಿಕತೆ,ಆರೋಗ್ಯ,ಶಿಕ್ಷಣ,ಆಂತರಿಕ ಭದ್ರತೆಯಂತಹ ಪ್ರತಿಯೊಂದು ಕ್ಷೇತ್ರಗಳಲ್ಲೂ ವೈಫಲ್ಯ ಕಂಡರೂ ಸಹ ವರ್ಷದುದ್ದಕ್ಕೂ ಕೋಮು ದ್ವೇಷ ಮತ್ತು ಧಾರ್ಮಿಕ ಧ್ರುವೀಕರಣವನ್ನು ಯಶಸ್ವಿಯಾಗಿ ಉತ್ತೇಜಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ತನ್ನ ಎರಡನೇ ಆವೃತ್ತಿಯ ಮೊದಲ ವರ್ಷವನ್ನು ಪೂರೈಸುತ್ತಿದೆ...!!! https://t.co/6JVtR2KrPb