Analyse @pallaviidoor's tweets
@pallaviidoor
| 4,929 followers
ದೆಹಲಿಗೆ ಹೋದರೆ ಇವುಗಳಿಗೆ ಮಾತಾಡೊದಕ್ಕೆ ಸರಿಯಾಗಿ ಇಂಗ್ಲೀಷೂ ಬರಲ್ಲ ಅತ್ಲಾಗೆ ಹಿಂದಿಯೂ ಬರಲ್ಲ. ಬೆಬ್ಬೆಬ್ಬೇ ಅಂತಾವೆ. ಬಾಯಿ ತುಂಬ ಮಾತಾಡೊಕೆ ಬರೊ ಒಂದು ತಾಯಿ ಭಾಷೆನ ಉಳಿಸಿಕೊಳ್ಳೊ ಯೋಗ್ಯತೆಯೂ ಇಲ್ಲ ಇವರ ಮುಖಕ್ಕೆ!! ಅಲ್ಲೆಲ್ಲ ಸಾಯ್ಲಿ ನಮ್ಮ ಊರಲ್ಲೂ ನಮ್ಮ ಭಾಷೆ ಗೌರವ ಉಳಿಸಲಾಗದ ಕಿತ್ತೋದವರನ್ನ ಆರಿಸಿ ಕಳಿಸಿದೀವಲ್ಲ ನಾವೆಂತ ನೀಚರು??♀️? https://t.co/MWEdBd9MKg