Analyse @ayaz9166's tweets
ಇದು ಕಣ್ರೋ ನಮ್ ಸ್ವಾಭಿಮಾನ ? ಹೇಳಿಕೊಂಡರೆ ಹೇಳಿಕೊಳ್ಳುವಷ್ಟು ಪುಷ್ಟ ಇತಿಹಾಸ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಭಾಷೆ ಆದರೆ ಇಂತಹ ಒಂದು ಭಾಷೆಯನ್ನು ಸರ್ಕಾರವೇ ಬಳಸದೇ ಇದ್ದಾಗ ಸತ್ತ ಪ್ರಜೆಗಳಂತೆ ಪ್ರಶ್ಶಿಸದೇ ಹೋದರೆ ಇದರ ಭವಿಷ್ಯ ಶೋಚನೀಯ!!
#NoToHindiSlavery
#ಹಿಂದಿಗುಲಾಮಗಿರಿಬೇಡ #stopHindiImposition https://t.co/79dphgegyd
#NoToHindiSlavery
#ಹಿಂದಿಗುಲಾಮಗಿರಿಬೇಡ #stopHindiImposition https://t.co/79dphgegyd