Analyse @ayaz9166's tweets
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಹಾಗಾದರೆ ಈ ಫಲಕಗಳು ಹಿಂದಿಯಲ್ಲಿ ಬರೆದವರಾರು? ಇದು ಮಂತ್ರಿಗಳ ಆದೇಶದಿಂದ ಆಯಿತಾ ಇಲ್ಲ ಅಧಿಕಾರಿಗಳು ಮಾಡಿದ್ರ? ಹೀಗೆ ಮಾಡಲು ಅವರಿಗೆ ಸಲಹೆ ಆಜ್ಞೆ ಮಾಡಿದವರಾರು?ಕನ್ನಡಿಗರಿಗೆ ಸ್ವಾಭಿಮಾನ ಇದ್ದರೆ ಫಲಕ ಮತ್ತು ಫಲಕ ಬರೆದ ಅಧಿಕಾರಿಗಳಿಗೆ ಮಸಿ ಬಳಿಯಬೇಕು! #NoToHindiSlavery #ಹಿಂದಿಗುಲಾಮಗಿರಿಬೇಡ https://t.co/NLJJEvlchZ