Analyse @nesarabettaliya's tweets
@nesarabettaliya
| 1,342 followers
ಇದೊಂದು ಎತ್ತುಗೆ ಅಷ್ಟೇ, ಹೀಗೆ ಹಲವಾರು ಏಡುಗಳಿಂದ ಹಿಂದಿ ಹೇರಿಕೆ ನಿಲ್ಲದೆ ನಡೆಯುತ್ತಿದೆ. ಆದರೆ ಕನ್ನಡಿಗರಿಗೆ ಇದರ ಅರಿವಾಗಿದೆ, ಇದಕ್ಕೆ ಕೊನೆ ಬೀಳಬೇಕು ಹಾಗು ಸಂವಿಧಾನದ ೩೪೩-೩೫೧ ವಿಧಿಗಳ ತಿದ್ದುಪಡಿ ಕಡೆ ಕೆಲಸ ನಡೆಯಲೇ ಬೇಕು, ಕೂಡಲೇ ನಡೆಯಲಿ. #ಹಿಂದಿಗುಲಾಮಗಿರಿಬೇಡ #SayNoToHindiSlavery #StopHindiImposition https://t.co/Jn0vMJqHNF