Analyse @CTRavi_BJP's tweets
@CTRavi_BJP
| 355,749 followers
ಅನ್ನದಾಸೋಹ,ಅಕ್ಷರ ದಾಸೋಹದಿಂದ ಜನಸೇವೆ, ಕೋಟಿ ಗಿಡ ನೆಟ್ಟು 'ಹಸಿರು ಕ್ರಾಂತಿ ಹರಿಕಾರ' ಎನಿಸಿಕೊಂಡ, ಸಮುದಾಯ ಹಾಗು ಸಮಾಜದ ಉನ್ನತಿಗೆ ಸದಾ ಶ್ರಮಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಪರಮಪೂಜ್ಯ ಯೋಗಯೋಗಿ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ ಜನ್ಮ ಜಯಂತೋತ್ಸವದ ಶುಭ ನಮನಗಳು.
ಜೈ ಶ್ರೀ ಗುರುದೇವ
ಜೈ ಶ್ರೀ ಗುರುದೇವ