Analyse @srpatilbagalkot's tweets
@srpatilbagalkot
| 17,671 followers
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ. 563 ಸಂಸ್ಥಾನಗಳಾಗಿ ಛಿದ್ರಛಿದ್ರವಾಗಿದ್ದ ದೇಶವನ್ನು ಒಂದು ಗೂಡಿಸಿ ಸಮಾನತೆ, ಸಹೋದರತೆ ಆಶಯಗಳೊಂದಿಗೆ ಸಂವಿಧಾನ ರಚಿಸಿ ಅಖಂಡಭಾರತ ಕನಸಿಗೆ ಭದ್ರಬುನಾದಿ ಹಾಕಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. 1/2
#AmbedkarJayanti #DrBRAmbedkar #AmbedkarJayanti2021 https://t.co/n9en5P2xm8
#AmbedkarJayanti #DrBRAmbedkar #AmbedkarJayanti2021 https://t.co/n9en5P2xm8