Analyse @YSV_Datta's tweets
@YSV_Datta
| 7,093 followers
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಮಹಾನಾಯಕನಿಗೆ ನನ್ನ ಗೌರವಪೂರ್ಣ ಸ್ಮರಣೆಗಳು.
ಡಾ.ಅಂಬೇಡ್ಕರ ಅವರ ಬಗ್ಗೆ ಬರೆಯುತ್ತಾ ಹೋದರೆ ಸಮಯ ಸಾಕಾಗುವುದಿಲ್ಲ. ಇಂದು ಆ ಮಹಾತ್ಮನ ಜನುಮದಿನ, ಅದನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸೋಣ... ಜೈ ಭೀಮ್...!
#AmbedkarJayanti https://t.co/wZ8f7sHbPW