Analyse @rajanna_rupesh's tweets
@rajanna_rupesh
| 45,061 followers
ಈ ರೀತಿ ನಾಡುನುಡಿ ಪರ ನಿಲ್ಲೋ ದೈರ್ಯ ತಾಕತ್ತು ಇರೋ ರಾಜಕಾರಣಿಗಳು ನಮ್ಮಲ್ಲಿ ಇಲ್ಲ ಅನ್ನೋ ಬೇಸರ
ಆಡಳಿತ ಪಕ್ಷದ ಎಂಪಿಗಳು ಕೇಂದ್ರದ ಮುಂದೆ ನಡುಬಗ್ಗಿಸಿ ನಿಂತಿದ್ದಾರೆ..
ಸ್ವಾಭಿಮಾನ ಮರೆತು ಕನ್ನಡ ಬಂದ್ರು ಹಿಂದಿ ಬಳಸುತ್ತಾ ಹಿಂದಿಹೇರಿಕೆ ಬಗ್ಗೆ ಮಾತಾಡದೆ
ಜಾತಿಧರ್ಮ ಅಂತ ಕಾಲ ಕಳೆಯೋ ಇನ್ನಷ್ಟು ರಾಜಕಾರಣಿಗಳು
ಇವರ ಮದ್ಯೆ ಕನ್ನಡಿಗರ ಪಾಡು? https://t.co/IBRsir5l3v