Analyse @prakashraaj's tweets
@prakashraaj
| 2,838,380 followers
ಹೌದು… ಕೆಲವು ದಿನಗಳಿಂದ ನಿಮ್ಮಂತಹ ಜಾಣ..ಜಾಣೆಯರನ್ನು.. ಸಮಾಜಮುಖಿ ಕಳಕಳಿಯುಳ್ಳ ಆರೋಗ್ಯ ಮನಸುಗಳನ್ನು ಗಮನಿಸುತ್ತಿದ್ದೇನೆ .. ನಿಜಕ್ಕೂ ಇದೊಂದು ಚೇತೋಹಾರಿ ಬೆಳವಣಿಗೆ.. ನೀವು ಯಾರೂ ಸಾಮಾನ್ಯರಲ್ಲ ..ನಾವು ಹೆಮ್ಮೆ ಪಡಬೇಕಾದವರು ..ಸಮಾಜವನ್ನು ಈ ಅಧರ್ಮಿಗಳಿಂದ ಕಾಪಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ…ನಿಮ್ಮೊಂದಿಗೆ ನಾನಿದ್ದೇನೆ https://t.co/tsyzONKNFp