Analyse @dineshgrao's tweets
@dineshgrao
| 154,969 followers
1
ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಲು ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ ಎಂದಿರೋ @CTRavi_BJP ಅರೆಹುಚ್ಚನಂತೆ ವರ್ತಿಸುತ್ತಿದ್ದಾರೆ.
ಪೊಳ್ಳು ಮಾತುಗಳಿಂದಲೇ ಕುಖ್ಯಾತಿಗೊಂಡಿರುವ ರವಿ, 2014 ರಲ್ಲಿ 54.90 ಕೋಟಿಯಿದ್ದ ಕೇಂದ್ರದ ಸಾಲ, ಕೇವಲ 7 ವರ್ಷಗಳಲ್ಲಿ 85 ಲಕ್ಷ ಕೋಟಿ ದಾಟಿದ್ದು ಹೇಗೆ?
ಇದು ಯಾರ ಪಾಪದ ಸಾಲ ಎಂದು ಹೇಳಲಿ.