Analyse @dineshgrao's tweets
@dineshgrao
| 154,969 followers
ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಈ ದಿನ @INCKarnataka ಆಯೋಜಿಸಿದ ಸೈಕಲ್ ಜಾಥಾದಲ್ಲಿ @siddaramaiah @KPCCPresident, @eshwar_khandre, @ArshadRizwan @Dr_Ajay_Singh ರೊಂದಿಗೆ ಭಾಗವಹಿಸಿದೆನು. https://t.co/Cq4v7jL2xr