Analyse @dineshgrao's tweets
@dineshgrao
| 154,969 followers
3
ತೈಲದರದ ಕುರಿತು CM ಪ್ರಬುದ್ಧವಾಗಿ ಉತ್ತರಿಸುವ ನಿರೀಕ್ಷೆಯಿತ್ತು.
ಆದರೆ ಬೊಮ್ಮಾಯಿಯವರು ವಾಟ್ಸಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಯಂತೆ ಉತ್ತರಿಸಿದ್ದಾರೆ.
2013 ರಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರೆಲ್ಗೆ 120 ಡಾಲರ್ ಇದ್ದಾಗ ಬೆಲೆಯೆಷ್ಟಿತ್ತು?
ಈಗ ಬ್ಯಾರೆಲ್ಗೆ 60 ಡಾಲರ್ ಇರುವಾಗ ಬೆಲೆ ಎಷ್ಟಾಗಿದೆ ಎಂದು ಅಂಕಿ ಅಂಶ ತೆಗೆದು ಓದಲಿ.