Analyse @dineshgrao's tweets
@dineshgrao
| 154,969 followers
3
ಆಧುನಿಕತೆ ನಾಗರೀಕತೆಯ ಇನ್ನೊಂದು ರೂಪ. ನಾಗರೀಕತೆ ಬೆಳೆದಂತೆ ಮನುಷ್ಯನ ಮನಸ್ಸು ವಿಕಾಸವಾಗಬೇಕು.
ದುರದೃಷ್ಟವೆಂದರೆ, ನಾಗರೀಕತೆ ಬೆಳೆದಂತೆ
ಮನುಷ್ಯನ ಮನಸ್ಸು ವಿಕಾಸವಾಗುವ ಬದಲು ವಿಕಾರವಾಗುತ್ತಿದೆ.
ಇದರ ಪ್ರತಿರೂಪವೇ ಇಂತಹ ಅಮಾನವೀಯ ಅಸ್ಪೃಶ್ಯತೆಯ ಆಚರಣೆ.
ಇಂತಹ ಅಮಾನವೀಯ ಆಚರಣೆ ಕೊನೆಯಾಗದಿದ್ದರೆ ನಾವು ವಿಶ್ವಮಾನವರಾಗುವುದು ಹೇಗೆ?