Analyse @dineshgrao's tweets
@dineshgrao
| 154,969 followers
4
ಶತ ಶತಮಾನಗಳಿಂದಲೂ ಬೇರೂರಿರುವ ಅಸ್ಪೃಶ್ಯತೆಯಂತಹ ಸಾಮಾಜಿಕ ಮೌಢ್ಯಗಳನ್ನು ತೊಡೆದು ಹಾಕಲು ಬುದ್ಧ,ಬಸವಣ್ಣ,ಅಂಬೇಡ್ಕರ್ರಂತಹ ಮಹಾಮಹೀಮರು ಹೋರಾಡಿದ್ದಾರೆ.
ಆದರೂ ಈ ಮೌಢ್ಯಗಳು ಈಗಲೂ ಸಮಾಜದ ಭಾಗವಾಗಿರುವುದು ದುರಂತ.ಅಸ್ಪೃಶ್ಯತೆ ಒಂದು ಸಾಮಾಜಿಕ ರೋಗ.ಈ ರೋಗದ ವಿರುದ್ಧ ಹೋರಾಡಲು ಕೇವಲ ಕಾನೂನಿನ ಬಲ ಸಾಲದು,ಜೊತೆಗೆ ವೈಚಾರಿಕ ಹೋರಾಟವೂ ಬೇಕಾಗಿದೆ.