Analyse @dineshgrao's tweets
@dineshgrao
| 154,969 followers
2
ಸ್ಪೀಕರ್ ಆದವರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು.
ಆದರೆ ಸ್ಪೀಕರ್ ಆಳುವ ಪಕ್ಷದ ಅಣತಿಯನ್ನು ಪಾಲಿಸುವ 'ಹೌದಪ್ಪ'ಗಳಾದರೆ ಸ್ಪೀಕರ್ ಸ್ಥಾನಕ್ಕೆ ಬೆಲೆಯೆಲ್ಲಿದೆ?
ಅಧಿವೇಶನದಲ್ಲೇ ಜನಸಾಮಾನ್ಯರ ಗೋಳಿಗೆ ವೇದಿಕೆಯಿಲ್ಲವೆಂದರೆ ಅಧಿವೇಶನ ನಡೆಸುವುದು ಯಾವ ಪುರುಷಾರ್ಥಕ್ಕೆ?