Analyse @dineshgrao's tweets
@dineshgrao
| 154,969 followers
4
NEP ಜಾರಿ ಬಗ್ಗೆ ಈಗಾಗಲೇ ವಿದ್ಯಾರ್ಥಿ ಸಮುದಾಯದ ವಿರೋಧವಿದೆ.
ಕಲಿಕೆ ಅತ್ಯಂತ ಸೂಕ್ಷ್ಮ ವಿಚಾರ.
ತಾನು ಹೇಳಿದ್ದನ್ನೇ ಹಾಗೂ ತಾನು ಬೋಧಿಸಿದನ್ನೇ ಕಲಿಯಬೇಕೆನ್ನುವುದು ಶಿಕ್ಷಣವಲ್ಲ.
ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಹಿತವಾದದನ್ನೇ NEP ಮೂಲಕ ಬೋಧಿಸಲು ಹೊರಟಿವೆ.
ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬಾರದೆ?