Analyse @dineshgrao's tweets
@dineshgrao
| 154,969 followers
5
ಓಟರ್ ಐಡಿ ಹಗರಣದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿರುವ ಮಾಹಿತಿಯಿದೆ.
ಆ ಬಗ್ಗೆಯೂ ತನಿಖೆಯಾಗಬೇಕು.
ಈ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು.
ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಈ ಹಗರಣವನ್ನು ಸರ್ಕಾರ ಈ ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ.