Analyse @dineshgrao's tweets
@dineshgrao
| 154,969 followers
2
PSI ಹಗರಣ ಕುರಿತು CID ಸಲ್ಲಿಸಿರುವ ಚಾರ್ಜ್ಶೀಟ್ ಆಧಾರದಲ್ಲೇ ಹೇಳುವುದಾದರೆ, ಈ ಸರ್ಕಾರ ನೇಮಕಾತಿಯ ದಂಧೆಯನ್ನೇ ನಡೆಸುತ್ತಿದೆ.
ಸರ್ಕಾರಿ ಉದ್ಯೋಗಗಳು ಅಕ್ಷರಶಃ ಮಾರಾಟವಾಗಿವೆ.
ಈ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಅರ್ಹತೆಗಿಂತ ದುಡ್ಡಿನ ಯೋಗ್ಯತೆಯೇ ಮುಖ್ಯ.
ಇಂತಹ ಕಡುಭ್ರಷ್ಟ ಹಾಗೂ ದಂಧೆಕೋರ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.