Analyse @dineshgrao's tweets
@dineshgrao
| 154,969 followers
3
PSI ಹಗರಣದಂತೆ FDA,SDA ನೇಮಕಾತಿಯಲ್ಲೂ ಪ್ರಭಾವಿಗಳ ಕೈವಾಡವಿದೆ.
ಆ ಪ್ರಭಾವಿಗಳು ಈ ಸರ್ಕಾರದ ಭಾಗ.
ಅಭ್ಯರ್ಥಿಗಳಿಂದ ಕೊಟ್ಯಂತರ ಸುಲಿಗೆ ಮಾಡಿ ನೇಮಕಾತಿ ಮಾಡಿದ್ದಾರೆ.
ಬೊಮ್ಮಾಯಿಯವರು ಮಾತು ಮಾತಿಗೆ ತಮ್ಮದು ಶುದ್ಧಹಸ್ತ ಸರ್ಕಾರ ಎನ್ನುತ್ತಾರೆ.
ನಿಜವಾಗಿಯೂ ಈ ಸರ್ಕಾರ ಶುದ್ಧಹಸ್ತವಾಗಿದ್ದರೆ, FDA,SDA ನೇಮಕಾತಿ ಹಗರಣ ತನಿಖೆ ಮಾಡಿಸಲಿ.