Analyse @dineshgrao's tweets
@dineshgrao
| 154,969 followers
ಈ ದಿನ ನನ್ನ ಮತ ಕ್ಷೇತ್ರ ಗಾಂಧಿನಗರದ ವಾರ್ಡ್ ನಂಬರ್ 95 ಕ್ಕೆ ಭೇಟಿ ನೀಡಿ, ನೀಲಗಿರಿ ಪಾಪಣ್ಣ ಬ್ಲಾಕ್ ಮತ್ತು MD block ಏರಿಯಾದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ಮಾಡಿ ಗುಣಮಟ್ಟವನ್ನು ಪರಿಶೀಲಿಸಿದೆನು.
ಈ ವೇಳೆ ಸ್ಥಳೀಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. https://t.co/lgeV8VVdpj
ಈ ವೇಳೆ ಸ್ಥಳೀಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. https://t.co/lgeV8VVdpj