Analyse @dineshgrao's tweets
@dineshgrao
| 154,969 followers
ಈ ದಿನ ನನ್ನ ಮತ ಕ್ಷೇತ್ರ ಗಾಂಧಿನಗರದ ವಾರ್ಡ್ ನಂಬರ್ 95 ಭೇಟಿ ನೀಡಿ, ಲಕ್ಷ್ಮಣ ರಾವ್ ನಗರದಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ತದನಂತರ ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ, ಅವರ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದೆನು. https://t.co/2EjThw0jso
ತದನಂತರ ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ, ಅವರ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದೆನು. https://t.co/2EjThw0jso