Analyse @dineshgrao's tweets
@dineshgrao
| 154,969 followers
ಈ ದಿನ ನನ್ನ ಮತ ಕ್ಷೇತ್ರ #ಗಾಂಧಿನಗರ ದ ಮಾಗಡಿ ಮುಖ್ಯ ರಸ್ತೆ, ಮಸೀದಿ ರೋಡ್ ವಾರ್ಡ್ ನಂಬರ್ 121ಕ್ಕೆ ಭೇಟಿ ನೀಡಿ, ಗೋಪಾಲಪುರ ನ್ಯೂ ಕ್ರಾಸ್ ರೋಡ್ ನಲ್ಲಿ ಪೂರ್ಣಗೊಂಡಿರುವ ಡಾಂಬರಿಕರಣ ಕಾಮಗಾರಿಯ ಸ್ಥಳಕ್ಕೆ ಭೇಟಿ ಮಾಡಿ ಗುಣಮಟ್ಟವನ್ನು ಪರಿಶೀಲಿಸಿದೆನು.
ಈ ವೇಳೆ ಸ್ಥಳೀಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. https://t.co/mTvrPcpNX6
ಈ ವೇಳೆ ಸ್ಥಳೀಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. https://t.co/mTvrPcpNX6